ಜಿಂಕೆಗೆ
ಮೈ ಎಲ್ಲಾ
ಕಣ್ಣು
ನವಿಲಿಗೆ
ಗರಿ ಎಲ್ಲಾ
ಕಣ್ಣು
ಬೇಡನ
ಬಾಣಕೆ
ಗುರಿಯ
ಒಂದೇ
ಕಣ್ಣು

*****