ರಾತ್ರಿ ಮಲಗುವವರೆಗೂ
ಅಜ್ಜನ ಊರಲ್ಲಿ
ಊರಿಗೆ ಊರೇಽ
ತೆರೆದ ‘ಬಾಗಿಲು’ಗಳಲಿ
ಸದಾ ಸ್ವಾಗತ;
೨೪ ಗಂಟೆಗಳ ಕಾಲ
ಸುಭದ್ರ ‘ಬಾಗಿಲು’ ಕಾವಲುಗಾರ
ಇಲ್ಲಿ ನನ್ನೂರಲ್ಲಿ?
*****
ರಾತ್ರಿ ಮಲಗುವವರೆಗೂ
ಅಜ್ಜನ ಊರಲ್ಲಿ
ಊರಿಗೆ ಊರೇಽ
ತೆರೆದ ‘ಬಾಗಿಲು’ಗಳಲಿ
ಸದಾ ಸ್ವಾಗತ;
೨೪ ಗಂಟೆಗಳ ಕಾಲ
ಸುಭದ್ರ ‘ಬಾಗಿಲು’ ಕಾವಲುಗಾರ
ಇಲ್ಲಿ ನನ್ನೂರಲ್ಲಿ?
*****