
ಹಸಿವಿನ ಕರುಣೆಯ ಕೃಪಾಕಟಾಕ್ಷದಲಿ ದೈನ್ಯವಾಗಿರುವ ರೊಟ್ಟಿ ಸ್ಪಂದನಾಹೀನ. ಜೀವಚ್ಛವ. ಹಸಿವೆಗೆ ಪ್ರಭುತ್ವ ಸಾಧಿಸಿದ ಸಂಭ್ರಮ. *****...
ನನ್ನ ನಿನ್ನ ಮಧ್ಯೆ ಗಾಜಿನ ಗೋಡೆ ನೀ ಕಣ್ಣ ತುಂಬಿದರು ತೋಳು ಬರಿದು ನೀ ಭಾವ ತುಂಬಿದರು ಹೃದಯ ಬರಿದು *****...
ಹಸಿವಿನ ಕಾಠಿಣ್ಯಕ್ಕೆ ಮೃದು ರೊಟ್ಟಿ ಸ್ಪಂದಿಸಿ ಸೋಲುವಾಗೆಲ್ಲಾ ಅರ್ಥವಿರದ ಕವಿತೆಯ ಹುಟ್ಟು. ದಾಖಲಾಗದ ಇತಿಹಾಸದ ಗುಟ್ಟು. *****...
ನನ್ನ ಜೀವದ ಹಾವಭಾವಗಳು ಬಡಿತ ಬಿರುಕಿನಲಿ ಹೋಳು ಹೋಳಾಗುವುದು ನನ್ನದೊಂದು ಗಾಜಿನ ಹೃದಯ *****...













