ತೀರ ಸೇರಲು
ಇರದಿದ್ದರೇನು ಚುಕ್ಕಾಣಿ
ಇದ್ದರಾಯಿತು
ಪಯಣಿಸಲು ದೋಣಿ
*****