‘ಹೂಂ’ ಅಂದು ಹೌದಪ್ಪ
ಹೊಟ್ಟೆ ತುಂಬಾ ತುಂಬಿಸಿಕೊಂಡ
‘ಊಹೂಂ’ ಅಂದು ಅಲ್ಲಪ್ಪ
ಪಟ್ಟೆ ತಲೆಗೆ ಕಟ್ಟಿಸಿಕೊಂಡ
*****