ನಲವತ್ತಾಗುವವರೆಗೆ
ತಿನ್ನುವುದಕ್ಕೆ
ಬದುಕಿರುತ್ತಾರೆ
ನಲವತ್ತಾದ ನಂತರ
ಬದುಕುವುದಕ್ಕೆ
ತಿನ್ನುತ್ತಾರೆ
*****