ತುಕ್ಕು ಹಿಡಿದ
ಮನದ ಮೈ ಮೇಲೆ
ಬಣ್ಣ ಬಳಿಯಲು ಬಂದವಳು
ನೀರು ಚಿಮುಕಿಸಿ ದೂರ ಸರಿದಳು
*****