ನನ್ನ ಜೀವದ
ಹಾವಭಾವಗಳು
ಬಡಿತ ಬಿರುಕಿನಲಿ
ಹೋಳು ಹೋಳಾಗುವುದು
ನನ್ನದೊಂದು
ಗಾಜಿನ ಹೃದಯ
*****