ಗಳಿಗೆಬಟ್ಟಲ ತಿರುವುಗಳಲ್ಲಿ – ೪೪

ಹಸಿವಿನ ಕಾಠಿಣ್ಯಕ್ಕೆ
ಮೃದು ರೊಟ್ಟಿ
ಸ್ಪಂದಿಸಿ ಸೋಲುವಾಗೆಲ್ಲಾ
ಅರ್ಥವಿರದ ಕವಿತೆಯ ಹುಟ್ಟು.
ದಾಖಲಾಗದ ಇತಿಹಾಸದ ಗುಟ್ಟು.

*****

Previous post ಗಾಜಿನ ಹೃದಯ
Next post ಬೆಂಗಳೂರು

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…