ಬಿಸಿಗೆ ಬೆಣ್ಣೆ ಕರಗೋದು
ಪ್ರಾಪಂಚಿಕ ಸತ್ಯ.
ಆದರೆ ಬಿಸಿಯನ್ನೇ ಬೆಣ್ಣೆ
ಮಾಡೋದು ನನ್ನ ಸಾಮರ್ಥ್ಯ.
*****

ಶ್ರೀನಿವಾಸ ಕೆ ಎಚ್

Latest posts by ಶ್ರೀನಿವಾಸ ಕೆ ಎಚ್ (see all)