ಮನವ ಮಣ್ಣ ಮಾಡಿ
ಭಕ್ತಿಯ ಬೀಜ ಬಿತ್ತಿ
ನಂಬುಗೆಯ ಮಳೆಗರೆದರೆ
ಮರವಾಗಿ ಫಲಿಸಿತ್ತು ನೋಡಾ
ಮುಕ್ತಿ
*****