ನಿನ್ನ ನಲುಮೆಯ ನಳಿಕೆಯಿಂದ
ತೂರಿ ಬಂದ ಕಾಡತೂಸು
ಮನದಾಳವ ಹೊಕ್ಕಿದೆ
ನಿಟ್ಟುಸಿರು ತುಸು ದಕ್ಕಿದೆ
*****