ಮಳೆ ಹನಿಗಳನ್ನು
ಆರಿಸಿ
ಹಳ್ಳ ಹೊಳೆಗಳಲ್ಲಿ
ತುಂಬಿಸಿ
ಕೊನೆಗೆ ಸಮುದ್ರದ
ಸೇಫ್ಟಿ ಲಾಕರ್‍ ದಲ್ಲಿ
ಇಟ್ಟುಬಿಡುತ್ತದೆ
ಭೂಮಿ
*****