ಬೆಳಿಗ್ಗೆದ್ದು ಬಟನ್ ಒತ್ತಿದಂತೆ
ಮಾಮೂಲಿ ಕೆಲಸ, ತಿಂಡಿ
ಚಪಾತಿ ತರಕಾರಿ ಅನ್ನಸಾರು
ಅಡುಗೆಮನೆಯೊಂದು ಟೇಪ್‌ರಿಕಾರ್‍ಡರ್‍
ಹೊಸದಾದಾಗ ಹೊಸಕ್ಯಾಸೆಟ್ಟು ಅಷ್ಟೆ!
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)