ಬಿಸಿಲ್ಗುದುರೆಯನೇರಿದಾಗ
ಒಂದೇ ನೆಗೆತಕ್ಕೆ ಸೂರ್ಯದೇವನ
ರಥದ ಗಾಲಿಗೆ ಸಿಲುಕಿ ಒದ್ದಾಡಿ
ಅಸ್ತಿತ್ವವನ್ನೆಲ್ಲಾ ಕಳೆದುಕೊಂಡು
ಹುಚ್ಚನಂತಾಗಿ ಹೊರಳಾಡಿದರೂ
ಅದರ ಮತ್ತೊಂದು ರೂಪ
ಜೋರಾಗಿ ನಕ್ಕು
ಆಹ್ವಾನಿಸುತಿದೆ.
*****
ಬಿಸಿಲ್ಗುದುರೆಯನೇರಿದಾಗ
ಒಂದೇ ನೆಗೆತಕ್ಕೆ ಸೂರ್ಯದೇವನ
ರಥದ ಗಾಲಿಗೆ ಸಿಲುಕಿ ಒದ್ದಾಡಿ
ಅಸ್ತಿತ್ವವನ್ನೆಲ್ಲಾ ಕಳೆದುಕೊಂಡು
ಹುಚ್ಚನಂತಾಗಿ ಹೊರಳಾಡಿದರೂ
ಅದರ ಮತ್ತೊಂದು ರೂಪ
ಜೋರಾಗಿ ನಕ್ಕು
ಆಹ್ವಾನಿಸುತಿದೆ.
*****