Skip to content
Search for:
Home
ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೮
ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೮
Published on
October 28, 2022
November 29, 2021
by
ಶರತ್ ಹೆಚ್ ಕೆ
ನೆನೆಪಿನ ಮಾರುಕಟ್ಟೆಯಲ್ಲಿ
ಒಲವು, ನಲಿವು, ನೋವು
ಬಿಕರಿಗಿವೆ…
ಕೊಂಡುಕೊಳ್ಳಲು
ಕಾಲವೆಂಬ ಕಾಸು
ಹೊಂದಿಸಬೇಕು.
*****