Home / ಕವನ / ಕವಿತೆ

ಕವಿತೆ

ಜೋಗತಿ ನಾನು ಬೀಗತಿ ಕಾಡತಿ ಯಾಕ ನೋಡತಿ ||ಪ|| ತುರುಬೀನ ಸಿಂಬ್ಯಾಗ ಬಿಂದೀಗಿ ನಾನಿಟ್ಟೆ ತುಂಬೀದ ಮಂದ್ಯಾಗ ಕುಣದೇನ ವಾರೀಗಿ ಗೆಳತೇರು ಛೀಮಾರಿ ಹಾಕ್ಯಾರ ಬೀದೀಯ ಬಸವೆಂದ್ರು ಬಂದೇನ ||೧|| ಇಲಕಲ್ಲ ಸೀರ್‍ಯಾಗ ಬೀಸೀದ ತೋರ್ಮುತ್ತ ಪಕ್ಕಂತ ಹಾರೀತ ಪರ...

ಏನೆಂದು ಬಣ್ಣಿಸಲಿ ನಾನು ನಿನ್ನ ಏನೆಂದು ವರ್ಣಿಸಲಿ ನಾನು ಆದಿಯು ನೀನೇ, ಅಂತ್ಯವು ನೀನಾಗಿರಲು|| ಕಾಲನು ನೀನು, ಕಾಲಾತೀತನು ನಾನು ಕರ್ತೃವು ನೀನು, ಕರ್ಮಣಿಯು ನಾನು| ಅಜೇಯನು ನೀನು, ಅಜಮಿಳನು ನಾನು ದೈವನು ನೀನು, ದೇಹಿಯು ನಾನು|| ಸಾಗರನು ನೀನು,...

ಯಾರಿಗಿದೆ? ಭವ್ಯ ಭವಿತವ್ಯದ ಮನಗಳಲಿ ಅರಿವಿನ ಬೀಜ ಬಿತ್ತುವ ಶಿವ ಕಾಯಕ. ಯಾರಿಗಿದೆ? ಅಲೆ ಅಲೆಯಾಗಿ ಸಾಗಿ ಬರುವ ಶಕ್ತಿ ಸ್ವರೂಪಿಗಳ ಜೊತೆ ಆತ್ಮೀಯ ಸಂಬಂಧಗಳಲಿ ರಾರಾಜಿಸಿ ಶಾಶ್ವತ ಸಂಬಂಧ ಬೆಸೆಯುವ ಸುವರ್ಣಾವಕಾಶ ಯಾರಿಗಿದೆ? ಇಣುಕಿ ಜೀವ ಸಂಪುಟಗಳಲ...

ಹೂವು ಕೋಮಲವು ಒಲುಮೆಯೆ ನಿಶ್ಚಯವಾಗಿಯೂ ಹೂವಿನ ಬಲವು ಹೂವು- ಪ್ರಖರ ಸೂರ್ಯನನ್ನೂ ದಿಟ್ಟಿಸಿ ನೋಡುವುದು ಬಿರುಗಾಳಿಯನೂ ಬೆದರಿಸಿ ಅಟ್ಟುವುದು ಮಂಜಿಗೆ ಅಂಜದು ಮಳೆಗೂ ತಲ್ಲಣಿಸದು ದೇವರ ಕೊರಳನ್ನೂ ತಬ್ಬುವುದು ದಾಸಿಯ ಹೆರಳಲ್ಲೂ ಹಬ್ಬುವುದು ಮನುಷ್ಯನ...

ತುಟಿಯಂಚಿನ ಜೊಲ್ಲಲ್ಲಿ ನಕ್ಷತ್ರಗಳ ನಗ್ನ ಚಿತ್ರ ಮಾಯಕದ ದಂಡೆಯೇ ಮುಡಿಗೇರಿದೆ. ಬೆರಳಿಂದ ಬೆರಳಿಗೆ ಹೊಕ್ಕಳಿಂದ ಹೊಕ್ಕಳಿಗೆ ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ. ಇರುಳ ಹೊಳಪಿಗೆ ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು ಕಪ್ಪುರಂಧ್ರದ ಒಳಹೊಕ್ಕವು ಕಾ...

ನೂರು ನೋವ ಅಳಿಸಿ ಹಾಡು ನಲಿವ ನೀಡಿ ತಣಿಸಿ ಮನವ ಹಾಡು ಹಾಡಿದೆ || ಪ್ರೀತಿ ಎಂಬ ಹೂವ ಕಟ್ಟಿ ಮಾಲೆ ಹಾಕಿ ಮಣಿಸಿ ಮಾತು ನಿನ್ನ ಕರೆದಿದೆ || ಬಯಕೆ ತಂಪು ಕಂಪನೊಸೆದು ಹಸಿರು ಬಾಳ ಸಸಿಯ ನೆಟ್ಟು ಚೆಲುವನರಸಿದೆ || ಜನುಮ ಜನುಮ ಬಂಧ ಚೆಂದ ಅಂದ ಆನಂದ ತ...

ಇಲ್ಲಿದ್ದವರೆ ನೀವು ಹಿಂದೆ ಒಮ್ಮೆ ಈಗ ಅಲ್ಲಿದ್ದೀರಿ ದೂರ, ಅಷ್ಟೆ ಎಲ್ಲೋ ಮೇಲಿದ್ದರೂ, ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ ಒಂದೇ ಸಮನೆ ನೀವು ಠಳಾಯಿಸುತ್ತಿದ್ದರೂ ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ ಹೇಳಬೇಕೆ ಪೂರ್ವಕಥೆಯನೆಲ್ಲ ಉ...

ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ ಪದ್ಯ! ಎಂಥ ಪದ್ಯ! ನಾಚಿಕೆನಾದ್ರೂ ಇದ್ಯ...

ದೂರ ದೂರ ದೂರ ಗುಡ್ಡ ಹಾರಿ ಹಾರಿ ಬರುತ್ತಿವೆ ಹಸಿರು ಹೊಗರು ಹಣ್ಣು ಹೂವು ತೂರಿ ತೂರಿ ತರುತಿವೆ ||೧|| ಅಗೊ ಅಲ್ಲಿ ತಗೊ ಇಲ್ಲಿ ನುಗ್ಗಿ ನುಗ್ಗಿ ಬಂದವು ದಿಗಿಲು ದಾಟಿ ಭುಗಿಲು ದಾಟಿ ಹಿಗ್ಗಿ ಹಿಗ್ಗಿ ನಿಂದವು ||೨|| ಯಾರು ಏನು ಎಂಬ ಚಿಂತೆ ಓಡಿ ಓ...

ಏಕೆ ದೂಷಿಸುವೆ ಎನ್ನ? ಎರಡನೆಯದು ಹೆಣ್ಣಾಗಿರುವುದಕೆ| ಹೆಣ್ಣು ಗಂಡು ಬೇಧ ಬಾರದೆನಗೆ ತಾಯಿಯಾಗೆನ್ನ ಪ್ರೀತಿಸುಧೆಯ ಹರಿಸುವೆ ಸದಾ ಹೀಗೆ|| ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು? ಹಸಿದು ಅಳುವಾಗ ಕಣ್ಣಕಂಬನಿವರೆಸಿ ಹಾಲುಣಿಸಿ ಹಸಿವ ತಣಿಸಿ ಪ್ರೀತಿಯ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...