Home / ಕವನ / ಕವಿತೆ

ಕವಿತೆ

ರಜೆಯಲ್ಲಿ ಹಳ್ಳಿಯ ಮನೆಗೆ ಹೊರಟಿದ್ದೆ. ಹಳೆಮನೆ, ಅಮ್ಮ ಮುದುಕಿ, ಇಲ್ಲೇ ಸಾಯುತ್ತೇನೆ ಎನ್ನುವ ಹಟ, ತಾನೇ ಬೇಯಿಸಿಕೊಂಡು ಮೈಕೈ ನೋಯಿಸಿಕೊಂಡು ಒಂದೆಮ್ಮೆಯನ್ನೂ ಮೇಯಿಸಿಕೊಂಡು ಅಲ್ಲೇ ಅವಳ ಬಿಡಾರ. ಹಳ್ಳಿಯಲ್ಲಿ ಕಾಲಿಡುತ್ತ ತೀರುವ ಸಂಜೆ. ಸುತ್ತಲ ನ...

ಅದೇ ಮುಗಿಲಿದೆ ಅದೇ ದಿಗಿಲಿದೆ ಅಂದಿಗು ಇಂದಿಗು ಇದೇ ಇಂದಿಗು ಎಂದಿಗು ಅದೇ ಬೆಳಕು ಮೂಡುತಿದೆ ಬೆಳಕು ಮಾಯುತಿದೆ ಹಗಲು ರಾತ್ರಿಗಳ ಹೊಸೆಯುತಿದೆ ಹೂವು ಬಿರಿಯುತಿದೆ ಹೂವು ಬೀಳುತಿದೆ ಬೀಜ ಬೇರುಗಳ ಹೊಸೆಯುತಿದೆ ಕಡಲು ಮೊರೆಯುತಿದೆ ಕಡಲು ಕರೆಯುತಿದೆ ...

ಅಹೋ ನಕ್ಕ ಬೀಸಿ ಪಕ್ಕ ಗಗನ ದೇವ ಬಂದನು ನಗೆಯ ದೇವ ಹೊಗೆಯ ಮಾವ ಮಗಿಯ ತುಳಿದು ನಿಂದನು ||೧|| ಮುಗಿಲ ತುಂಬ ಬೆಳಗು ತುಂಬಿ ಬೆಳ್ಳಿ ಬಗರಿ ಬೀಸಿತು ನೆಲದ ತುಂಬ ಹಸಿರು ನಂಬಿ ತೆಂಗು ಲಾಗ ಹಾಕಿತು ||೨|| ಆಕೋ ಗುಡುಗು ಇಕೊ ದಿಡುಗು ಎದೆಯ ಡಬರಿ ಒಡೆಯಿ...

ಅಳಬೇಕೆಂದುಕೊಳ್ಳುತ್ತೇನೆ- ಕಣ್ಣೀರು ಕಣ್ಮರೆಯಾಗುತ್ತದೆ. ನಗಬೇಕೆಂದುಕೊಳ್ಳುತ್ತೇನೆ- ಮಂದಹಾಸ ಮಾಯವಾಗುತ್ತದೆ. ಗೋರಿಯ ಆಳದಲ್ಲಿ ಚೀರಿಡುವ ನೆನಪುಗಳು; ಕರುಳ ಬಳ್ಳಿಯ ಕೊಲ್ಲುವ ಪ್ರೀತಿ ಜಾರೆಯಾದಾಗ ಸೋರೆ ಬುರಡೆಯಂತೆ ತೇಲುವ ಭೂತಗಳು. ನಡೆಯುತ್ತದೆ...

ಇದು ಯಾವ ಜನ್ಮದ ಮೈತ್ರಿಯೋ ಇದು ಯಾವ ಬಂಧವೋ| ನೀ ಯಾವ ಜನ್ಮದ ಗೆಳೆತಿಯೋ ಅದಾವ ಜನ್ಮದ ಬಂಧುವೋ| ಇದೇನು ಮುಂದಿರುವ ಭವಿಷ್ಯದ ಶುಭ ನಾಂದಿಯ ಸೂಚನೆಯೋ|| ಎಲ್ಲಿಯ ನಾನು ಎಲ್ಲಿಯ ನೀನು ಒಂದಾಗಿ ಪ್ರೀತಿ ಹೆಸರಲಿ ಪ್ರೇಮಜೀವನದಿ ಸೇರಿ| ಬಾಳಸಾಗಿಸುತ್ತಿರ...

ನಾನು ಕೊಳ ನೀನು ಮನುಜ ನನ್ನದು ನಿನ್ನದು ತೀರದ ಅನುಬಂಧ. ಬಾ ! ನನ್ನ ಬಳಿ ಕೊಳೆ ತೊಳೆದುಕೋ.. ದಾಹ ತೀರಿಸಿಕೋ.. ಸಾರ್ಥಕ್ಯ ತಾ ! ಬಂದು ನಿಲ್ಲು, ಬಗ್ಗಿ ಒಳ ನೋಡು ರಾಚುವೆ ದರ್ಪಣವಾಗಿ ನಿನಗೇ.. ನಿನ್ನ ರೂಪವ. ದರ್ಶಿಸು ನಾನು ನೀನು ಒಂದು ಒಳಗೊಂದು...

ಇಷ್ಟು ದೊಡ್ಡ ಮನೆ ಯಾರು ಸಂಭಾಳಿಸುವರು? ಇಷ್ಟು ಚಂದದ ತೋಟ ಯಾರು ನೋಡಿಕೊಳ್ಳುವವರು? ಒಡವೆ ವಸ್ತು ಸೀರೆ ಯಾರುಟ್ಟು ನಲಿವರು? ಆಶೆಯಿಂದ ಹೊಂದಿರುವ ಚಿಕ್ಕಪುಟ್ಟ ವಸ್ತುಗಳು ಅಕ್ಕರೆಯ ಗಂಡ ಮುದ್ದಾದ ಮಕ್ಕಳು ಸ್ನೇಹಿತರು-ಸಂಬಂಧಿಗಳು ಸುತ್ತಿಕೊಂಡಿವೆ...

ಶರದ ಚಂದ್ರನ ವಿರಹ ಗಾನಕೆ ಸುರಿಸಿ ಹಿಮಜಲವೆಂಬ ಕಂಬನಿ -ಚಿರ ಕಳಂಕಿಯ ಭಾವವರಿವಾ ಶಿಲೆಯೆ- ಭುವಿಯಲಿ ರಸಿಕನು- ಅಣುವು ಕಣಗಳ ಚಿತ್ರ ಕೂಟದ! ಕಣಕೆ ಕಣಗಳ ನೂತ ನಾದದ -ಬೆಣಚು! ಕರೆಯಲು ಪೋಗಿ ಮುತ್ತುವ ಲೋಹ-ಕಣಿಕವೆ ರಸಿಕನು- ಹರಿದ ಬೆಳಕನು ಹೀರಿಕೊಳ್ಳ...

ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ – ಉದ್ಯಾನ ನಗರ ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ// ಊರಗಲದ ಫುಟ್‌ಪಾತನ್ನು ರಸ್ತೆಯು ನುಂಗಿತಣ್ಣ ವಿಸ್ತರಿಸಿದ ಈ ರಸ್ತೆಯನು ಟ್ರಾಫಿಕ್ ನುಂಗಿತಣ್ಣ ಕಿವಿಗಡಚಿಕ್ಕುವ ಹಾರನ್ನು ಕಿವಿಯನು ತುಂಬಿತಣ್ಣ ಆ...

ಏಕೆ ನೀನು ಕಾಡುವೆ ನನ್ನನ್ನು ಪ್ರೇಮ ಪರಾಗದ ಹೂವೆ ಪರಮಾರ್ಥದ ಲೇಪ ನಿನಗಲ್ಲವೇ ಮಾನಸ ಸ್ಪರ್ಶದ ಚೆಲುವೆ || ಶಿವನಿಗಿಲ್ಲದ ಹರಿಗಿಲ್ಲದ ನೀತಿ ಕೃಷ್ಣ ಅವತಾರಿ ಬಲ್ಲವನು ರಾಧೇಯ ಪ್ರೇಮ ಸಲ್ಲಾಪ ನಿನ್ನ ಸ್ಪರ್ಶವೇ || ಬಿಡಿಸಲಾರದ ಬಂಧನ ಜನುಮ ಜನುಮವು ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...