Home / ಕವನ / ಕವಿತೆ

ಕವಿತೆ

ಆ ದೇವರೇ ವರವಿತ್ತಂತೆ ಆ ಊರಿಗೆ ಅದೇ ದೊಡ್ಡ ಮರ ನಾಲ್ಕು ಹೆಗಲುಗಳು, ನೂರು ಕೈಗಳು ಸಾವಿರ ಸಾವಿರ ಬೆರಳುಗಳು ಸೂರ್ಯ ಚಂದ್ರ ನಕ್ಷತ್ರ ಗಣಗಳು ಬಿಡುಗಣ್ಣಾಗಿ ನೋಡುವಷ್ಟು ಅಷ್ಟು ದೊಡ್ಡ ಮರ ಬೆಳಕು-ಮಳೆ-ಮಣ್ಣಿನ ಆಟದಲ್ಲಿ ಬಯಸಿದ ಗರ ಬಿದ್ದಂತೆ ಭರಭರ ...

ತೆರೆ ಹಾಸು ಪಾಸು ಇಬ್ಬನಿಯ ಹಾಸು ಕಣ್ ಮನವು ತುಂಬಿ ಬಂತು || ನೇಸರನ ಬಿರುಸು ಹೊಸ ಗಾಳಿ ತಂಪು ಬಿರಿದಿರುವ ಸುಮದ ಕಂಪು || ಮುದವಾಗಿ ಬಂತು ಹನಿಯಾಗಿ ಬಂತು ಆ ಸ್ವಾತಿ ಮುತ್ತು ತಂತು || ಅಪ್ಪನ ಆ ಒರಗು ಅವ್ವನ ಆ ಸೆರಗು ಹಿತವಾಯ್ತು ಒಳಗು ಹೊರಗು |...

ಕಾಲ ಕರುಳಿಲ್ಲದ ಕರೀ ಘಡವ, ಕದಿಯುವುದರಲ್ಲಿ ಕತ್ತೆಭಡವ. ಬಂತೆನ್ನಿ ಆಸಾಮಿ ಪಟ್ಟಿಗೆ ಹಾರಿಸುತ್ತಾನೆ ಒಟ್ಟಿಗೆ: ನಾಲಿಗೆಯಿಂದ ಮಾತು, ಆಲಿಗಳಿಂದ ಬೆಳಕು, ಎದೆಯಿಂದ ಚಿಲುಮೆ, ಕೈಯಿಂದ ದುಡಿಮೆ. ಹೀಗೆ ಕಿತ್ತು ಪಟ ಪಟ ಇಟ್ಟಿಗೆ ತಳ್ಳಿಬಿಡುತ್ತಾನೆ ದೈ...

(ಶಿಶುನಾಳ ಷರೀಫ್ ಸಾಹೇಬರ ಸ್ಫೂರ್ತಿಯಿಂದ) ಯಾಕ ಫಿಕೃ ಮಾಡತಿ ಫಕೀರ ನೀ ನೋಡಿದವ ಬಹಳ ಊರ ಹಿಮಾಲಯಕ್ಕೆಂದು ಹೋದಿ ಅಲ್ಲಿ ಚಳಿಗೆ ಕೌದಿ ಹೊದ್ದಿ ಬಂತೇನು ನಿನಗ ನಿದ್ದಿ ಮೆಕ್ಕ ಮದೀನ ಸುತ್ತಿಬಂದಿ ರಾಮ ರಹೀಮ ಒಬ್ಬ ಅಂದಿ ತಿನಬಾರದ್ದೆಲ್ಲ ತಿಂದಿ ಹೆಂಡ...

ಕಾಳ ರಾತ್ರಿ ಚೋಳ ರಾತ್ರಿ ಹಾಳ ಗೂಗಿ ಹಾಡಿದೆ ಗಗನದಲ್ಲಿ ಚಿಕ್ಕಿ ಮೂಡಿ ಮೂಡಿ ಮುಳುಗಿ ಸತ್ತಿದೆ ||೧|| ತೇಲಿ ತೇಲಿ ಚಳಿಯ ಗಾಳಿ ಹುಳ್ಳ ಹುಳಿಯ ಮಾಡಿದೆ ಮಳೆಯ ಗೂಗಿ ಹಳೆಯ ಕಾಗಿ ಸವುಳು ಸುಣ್ಣಾ ಆಗಿದೆ ||೨|| ಬೆಟ್ಟದಲ್ಲಿ ಕಾಡು ಕೋಳಿ ಗಟ್ಟಿಯಾಗಿ ...

ಬೋಳು ಮರಗಳ ಮೇಲೆ ಗೋಳು ಕಾಗೆಯ ಕೂಗು ಸಂತೆಗದ್ದಲದ ನಡುವೆ ಚಿಂತೆ-ತಬ್ಬಲಿ ಮಗು! ಇತಿಹಾಸ ಗೋರಿಯ ಮೇಲೆ ಉಸಿರಾಡುವ ಕನಸಿನ ಬಾಲೆ ತಂತಿ ಸೆಳೆತದ ಕರ್ಣ ಕುಂತಿ ಕರುಳಿನ ಮಾಲೆ ಸುತ್ತ ಹುತ್ತದ ಕೋಟೆ ಒಳಗೆ ಉಗುರಿನ ಬೇಟೆ ಗೀರು ಚೀರುವ ಗೋಡೆ ಒಸರುತ್ತಿದೆ...

ಹರಿಯ ನಂಬಿದವರಿಗೆ ಮೋಸವಿಲ್ಲ| ಹರಿಯ ನಂಬಂದಲೇ ಮೋಸಹೋದರು ಎಲ್ಲಾ| ಹರಿಯ ನಂಬಲೇ ಬೇಕು ಸತ್ಯವನರಿಯಲು ಬೇಕು|| ಹರಿಯ ನಂಬಿ ಪಾಂಡವರು ಸಕಲವನು ಮರಳಿ ಪಡೆದರು| ಹರಿಯ ನಂಬದಲೆ ಕೌರವರು ರಾಜ್ಯಕೋಶ, ಪ್ರಾಣಗಳ ಕಳಕೊಂಡರು| ಹರಿಯ ನಂಬಿ ಅಜಮಿಳನು ಮೋಕ್ಷದಯ...

ಬೇಡ ನಿಮ್ಮ ತನು ಧನ ನೀಡಿ ತುಸುವೆ ಮನ ಆಡಿ ಕನ್ನಡ, ಓದಿ ಕನ್ನಡ, ಬಳಸಿ ಕನ್ನಡ ಅರಿವ ದೀವಿಗೆಯಾಗುವಿರಿ. ದರ್ಶಿಸಿ ಕನ್ನಡ ಸುಂದರ ನೆಲ, ಜನ ಬದುಕು ಉಪಯುಕ್ತವಾಯಿತು ಎನಿಸದಿರೆ ಕೇಳಿ ! ತಿಳಿಯಿರಿ ಕನ್ನಡ ಇತಿಹಾಸ, ಪರಂಪರೆ ಮೌಲ್ಯಗಳ ಖಜಾನೆ ಕೀಲಿ ಕ...

ಬಿಸಿಲು ಕಂಡಿತು ಹಾಸಿಗೆ ಹಳೆಯ ದಿಂಬಿಗೆ ಹೊಸಾ ಹೊದಿಕೆ ಅತ್ತೆ ಮಾವನ ಪುಟಗಳು ಲಕಲಕ ಹೊಳೆದು ಹೂವ ಮುಡಿದವು ದೇವರಿಗೆ ದೀಪ ಹೊಸಿಲಿಗೆ ಕುಂಕುಮ ಬಾಗಿಲಿಗೆ ನೀರು ಚಿತ್ರಾನ್ನ, ಕೋಸಂಬರಿ ವಡೆ, ಪಾಯಸದಲಿ ಕಲ್ಲು ಸಿಗದಿರಲಿ ಎಂದು ಪ್ರಾರ್ಥನೆ! ಮಡಿಲು ತ...

ನುಡಿ ನುಡಿಯನಾರಿಸುತ ಒಡಲೊಳಗೆ ಕಿಚ್ಚಿಟ್ಟು ಗುಡಿಗಳನ್ನು ಕಟ್ಟುವೆನು-ನುಡಿಯ ಶಿಲ್ಪದಲೀಗ ಕಡುಯಶದ ಜಕಣನಿಗೆ ಒಡಲಬಾಂಧವನಾಗಿ -ಹಿಡಿಸುವೆನು ಸಿರಿಕೊಡೆಯನು!- ಹಿಡಿಸುವೆನು ಹೊಗಳಿಕೆಯ ಕೊಡೆಯ ಜಯಚಾಮರವ ನಡಿವೆ ಶಿವಜೋತಿಯಲಿ, ನುಡಿವರಾರಿದುರಲ್ಲಿ ಬಿಡ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...