Home / ಕವನ / ಕವಿತೆ

ಕವಿತೆ

ಆ ನಾನು ಈ ನಾನು ತಾ ನಾನು ನಾ ತಿರೆಯೊಳಗಣ ಬೀಜ ಬಿತೈತೆ ಹೊರಗಣ ನೀರ ಹಾಸೈತೆ ಮನುಜ.. ಹಾರೈಕೆ ನಿನಗೆ ಹಾರೈಕೆ ನಿನಗೆ..|| ಆನು ಎಂದರೆ ತಾನಾನುನಾ ಬಾಳು ಎಂದರೆ ನಾನಾನುನಾ ಎರಡರ ಹಾದಿ ಒಂದೇ… ಭೇದವಿಲ್ಲವೆಂಬಂತೆ ಹಾರೈಕೆ ನಿನಗೆ ಹಾರೈಕೆ || ...

ಮಗುವೇ ನಿನ್ನದೊಂದು ಮುದ್ದಾದ ನಗುವಿನಿಂದಲೇ| ಜಗದ ಎಲ್ಲಾ ನೋವ ಕ್ಷಣದಿ ಮಾಯ ಮಾಡಿ ಬಿಡುವೆ|| ಮಗುವೇ ನಿನ್ನ ನಗುವೇ… ಸಮ ಯಾವುದಿದೆ ನಿನ್ನ ತಾವರೆ ಕುಡಿ ಕಣ್ಣ ಕಾಂತಿಗೆ || ನಿನ್ನ ಹಸಿಮೈಯ ಹಾಲುಗೆನ್ನೆಯ ಮೃದು ಕಮಲದಳದಂತಿಹ ತುಟಿಗಳಲಿ ಹೊರ...

ಎಲಾ ಇವನ, ಬೂಟಿನ ಟಪ ಟಪ ಸದ್ದಿನಲ್ಲೂ ಕನ್ನಡದ ಕಂಠವೇ ಕೇಳಿಸುತ್ತಲ್ಲ! ಅದಕ್ಕೇ ಇರಬೇಕು ನಿನ್ನ ಬೂಟು ಬಿಚ್ಚಿ ಸಿಂಹಾಸನದ ಮೇಲಿಡಲು ತಯಾರು ನಮ್ಮ ಭರತರು. ನಿನ್ನ ಬೂಟಿನ ಲೇಸು ಬಿಚ್ಚಲು ಶುರುಹಚ್ಚಿದರೆ ಸಾಕು ಧಗಧಗ ಕಣಯ್ಯ ಕೆಲವರಿಗೆ ಹೊಟ್ಟೆಕಿಚ್ಚ...

ಸುಂದರ ಶಿವ ಸತ್ಯಸದಾಶಿವ ಕಂದರ ನೀ ಕಾಪಾಡೋ ಅಭವ || ಪ || ವಿಶ್ವವೆ ನಿನ್ನಯ ಗುಡಿಯೇ ಆದರು ಹೃದಯದ ಗುಡಿಯಲಿ ಕುಳಿತಿರುವೆ ಆಗಸದನಂತ ಕಾಯನು ನೀನು ಮಣ್ಣಿನ ಕಾಯದಿ ನೆಲೆಸಿರುವೆ || ೧ || ಸೃಷ್ಟಿಯ ಚೆಲುವೆಯ ಕೂಡಿಹ ಚೆಲುವ ಸಾವಿನ ಹಾವನು ಸುತ್ತಿರುವ...

ಕಾಲ ನಿಲ್ಲುವುದಿಲ್ಲ ಎಂದು ಕಣವಿ ಹೇಳಿದರು ಸುಮ್ಮನೆ ಕಾಲ ನಿಲ್ಲುತ್ತದೆ ಮೋಡದೊಳಗೆ ವಿಮಾನ ಹೊಕ್ಕಾಗ ಗಕ್ಕನೇ ಮೊನ್ನೆ ಕುಳಿತೆ ಜೀವಮಾನದ ಮೊದಲ ವಿಮಾನಾಂತರಂಗ ಪ್ರವೇಶ ಮನೆ ಮರಗಳು ಆಗುತ್ತಾ ಚಿಕ್ಕ ಬೆಂಕಿ ಪೊಟ್ಟಣ ಯಂತ್ರ ಹೊಕ್ಕಿತು ಮೋಡಗಳ ದಿಬ್ಬಣ...

ನರ ದೇಹ ತ್ಯಜಿಸಿತು ಆತ್ಮ ಮುಗಿದಾ ಜೀವನ ಪಯಣದಲಿ ಮುಕ್ತಿಯ ಹೊಂದುವ ತವಕದಲಿ ಭೌತಿಕ ಆಸೆಯದು ಜೀವಂತವಾಗಿರೆ. ಆಸೆಯು ತೀರದೆ ಮುಕ್ತಿಯು ಸಿಗದೆ ಮರಳಿತು ಆತ್ಮವು ಪ್ರೇತವಾಗಿ ದುರ್ಬಲ ಮನಸಿನ ನರ ದೇಹದಲಿ ತೀರದ ಆಸೆಯ ತೀರಿಸಿಕೊಳ್ಳಲು. ತನ್ನದೇ ಗರ್ವದ...

ಹೆಣ್ಣು – ವಾಹನ ವಾಹನ – ಹೆಣ್ಣು ಉಪಯೋಗಿಸುವವ ಗಂಡಸು. ತೆಗೆದುಕೊಳ್ಳುವ ತನಕ ಆಸೆ… ನೂರೆಂಟು. ಕಂಡದ್ದೆಲ್ಲಾ ಸುಂದರ ಎನ್ನುವ ಭ್ರಮೆ ಜೋರು. ತನ್ನದಾಗಿಸಿಕೊಳ್ಳುವ ಮೊದಲು ನಾಲ್ಕಾರು ನೋಡಿ ಆರಿಸಬೇಕು ಸರಿಯಾದ ಜೋಡಿ ಮತ್ತೆ ಸು...

ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ ತೌರೋರು ಬಂದಾಗ ಹುಂಚಿಪಕ್ಕ ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧|| ಗಂಡಗ ಚಮಚೆಯ ತುಪ್ಪಾನ ನೀಡಾಕಿ ಅಣ್ಣಗ ತಂಬೀಗಿ ಸುರುವ್ಯಾಳ ಮಕ್ಳೀಗೆ ಚಟ್ನೀಯ ಕಿರಿಬೆಳ್ಲೆ ಹ...

ಗೆಳತಿ, ಅಂದು ಅಮವಾಸ್ಯೆ ಕಳೆದು ಹುಣ್ಣಿಮೆ ಬರುತ್ತಿತ್ತು ಹೊಳೆವ ಚಿಕ್ಕಿಗಳ ಮಧ್ಯ ಚಂದ್ರನ ಹಾಲು ಬೆಳದಿಂಗಳು, ಹೊಗಳಿ ವಣ್ಣಿಸುತ್ತಿದ್ದೆ- ಚುಕ್ಕೆ ಚಂದ್ರಮನು, ಭಾವುಕಳಾಗಿದ್ದೆ, ಮೈಮರೆತು ನೋಡುತ್ತಿದ್ದೆ. ಏನು ಹೊಳೆಯಿತೋ ನಿನಗೆ ಚುಚ್ಚಿ ಎಬ್ಬಿಸ...

ಗಲ್ಲಕ್ಕೆ ಕೈಹೊತ್ತು ಕೂತರೆ ಬುದ್ಧನಂತೆ ತಲೆಯಲಿದ್ದುದು ಪೆನ್ನಿಗೆ ಇಳಿದು ಕಾಗದದ ಮೇಲೆ ಮೂಡುವದಿಲ್ಲ. ವಿಕ್ಷೇಪ… ಅನುಕರಣೆಯ ಅಂಟುರೋಗ ಅಸ್ತವ್ಯಸ್ತ ಮನದ ಒಡಕು ವಿಚಾರ ಭಾವಗಳ ತೊಡಕು ವ್ಯಥಾ ಕಾಲಕ್ಷೇಪ…! ಚಪಲ… ಇಲ್ಲದುದ ಬೇಕ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...