Home / ಕವನ / ಕವಿತೆ

ಕವಿತೆ

ಬೆಳಕಾಗಿ ಬಂತು ಬೆಳಕಾಗಿ ಬಂತು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಮನದ ಕಲ್ಮಶವ ತೊರೆದು ಕತ್ತಲೆಯ ಕಳೆದು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಒಂದು ದೀಪದ ಕಿರಣ ನೂರು ದೀಪಗಳ ಮಿಲನ ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ ...

ನಗುನೀನು, ನಗಿಸುತ್ತಿರು ನೀನು ಜೀವನ ಜಂಜಾಟದಲಿ ಸೋತು ಬೇಸತ್ತವರನು| ನಗು ನೀನು, ನಗಿಸುತ್ತಿರು ನೀನು ಬಾಳ ಗೋಳಿನಲಿ ಬಳಲಿ ಬೆಂಡಾದವರನು|| ಹಸುಗೂಸ ಅಕ್ಕರೆಯ ಮಾತ ಕೇಳಿಯೂ ನಗದವರನೊಮ್ಮೆ| ಅರಳಿಸು ಮಂದಹಾಸವನು ಮುಖಾರವಿಂದಗಳಲಿ| ಮಿನುಗಿಸು ನಗೆ ಮಿ...

ಸಿಂಬೆ ಸುತ್ತಿದ ಸಾವು ಹೆಡೆಯೆತ್ತಿ ಕಾಡುತಿದೆ ಸುತ್ತ ಕುಣಿಯುತ್ತಿರುವ ಕನಸುಗಳ ಕೆಣಕಿ ರಂಗುರಂಗಿನ ಬಟ್ಟೆ, ಮನದಲ್ಲಿ ಮಿಂಚು ಗರಿಬಿಚ್ಚಿದಾಸೆಗಳ ನವಿಲ ಕಣ್ಣು. ಮಣ್ಣ ಕಣಕಣದಲ್ಲು ಕನಸುಗಳು ಮೈನೆರೆದು ಮೌನದಲಿ ಹರಿಯುತಿದೆ ಮುರಳಿ ನಾದ ಹೊನಲಾಗಿ ಹೊ...

ಅಂಬನೀ ದಯಮಾಡೆ ಅಂಬುಜ ಲೋಚನೆ ತುಂಬಿದೆ ನಿನ್ನಾ ಬಿಂಬವು ಸುತ್ತಲು ಇಂಬುದೋರಮ್ಮ ನನ್ನೊಳಗು || ಪ || ಚಿಕ್ಕಿಯ ಹೂಗಳ ಶಿರದಿ ಮುಡಿದವಳೆ ಚೊಕ್ಕಚಂದ್ರನ ತಿಲಕ ಹಣೆಯಲ್ಲಿ ಅಕ್ಷಯ ಪ್ರಭೆಯನು ಹರಿಸುವೆ ತಾಯೆ ಪುಷ್ಕಳ ತೇಜದ ಸೂರ್ಯನ ಕಣ್ಣಲಿ || ೧ || ಕ...

ಎಲ್ಲಿಂದ ಬಂತೀ ಸುಮಧುರ ಗಾನ ಎಲ್ಲಿಂದ ಬಂದನೀ ಯಕ್ಷ ಎಲ್ಲಿಂದ ಬಿದ್ದ ಸುರ ಸ್ವಪ್ನ ಎಲ್ಲಿಂದ ತೆರೆದ ಗವಾಕ್ಷ ಇನ್ನು ಭಾಗವತ ನಾನೆ ಇನ್ನು ಜಾಗಟೆ ನಾನೆ ಚಂಡೆಮದ್ದಲೆ ನಾನೆ ಹಾಡು ಅರ್ಥವು ನಾನೆ ಕೋಡಂಗಿ ಕುಣಿತ ಗೋಪಾಲ ಕುಣಿತ ಎಲ್ಲ ಹೆಜ್ಜೆಗಳ ಇಡುವವ...

ನನ್ನನ್ನು ಆರೈಸಿದ ಈ ಊರು, ಹೊಲಮಾರು ಆನಂದ ನೀಡಿದ ಗುಡಿ, ಗಿಡ, ಮರ ಎತ್ತಿ ಆಡಿಸಿದ ಮೂರ್ತಿಯಾಗಿ ರೂಪಿಸಿದ ಜೀವಿಯಾಗಿ ಛಾಪಿಸಿದ ಜನ ಜೊತೆ ಜೊತೆ ಬೆಳೆದ ಗೆಳೆಯ, ಗೆಳತಿಯರು ಅವರ ಸಂಗಡ ಕಳೆದ ಮಧುರ ಕ್ಷಣಗಳು ಉಂಡ, ಕಂಡ, ಸಿಹಿ-ಕಹಿ ಘಟನೆಗಳು ನಾನು ಮ...

ಹೆಣ್ಣು ಹೂವ ಮುಡಿಯಲೆಷ್ಟು ಚಂದ ಅರಳುವುದು ಅವಳ ಮುಖಾರವಿಂದ ಹೂವು ಮುಡಿ ಸೇರಲು ಅದೇನೋ ಬಂಧ ಅರಳಿದ ಹೂವಿಗೆ ಎಲ್ಲಿಯದೋ ಆನಂದ ಹೆಣ್ಣು ಹೂವು ಮುಡಿವಳೇಕೆಂದು ಹೇಳಲೇ? ತಾನೂ ಒಂದು ಹೂವೆಂದು ತೋರಲಿಕ್ಕೇನೆ! ಹೂವು ಇರುವುದು ಬಲು ಮೃದು ಹೆಣ್ಣ ತನು ಮನ...

ನಾಟಕ! ನಾಟಕ! ಇಂದು ಸಂಜೆ ನಾಟಕ ಸರ್ವರಿಗೂ ಸುಸ್ವಾಗತ ನೀವೆಲ್ಲರೂ ಬಂದು ನೋಡಿ ಅತ್ಯಂತ ಮನೋಹರ ಸಹಜ ನಾಟಕ ಯಾವ ಆಡಂಬರವಿಲ್ಲ ನಿಯೋಜಿತ ಸ್ಥಳವಿಲ್ಲ ಬಹಳ ನೈಜ ನಾಟಕ. ಎಷ್ಟು ನೈಜತೆಯೆಂದು ತಿಳಿಯ ಬಯಸುವಿರೇನು? ನೋಡುತ್ತಲೇದ್ದರೂ ನಿಮಗೇ ತಿಳಿಯದು ನಾ...

ಹಾಡು ನೂರು ಹಾಡಿ ಬಂದವು ತಾವೆ ಬಂದವು ಹೋದವು ನಾನು ಯಾರೊ ಬೆಂಡು ಬಡಿಗಿ ಯಾಕೆ ಏನೊ ನಿಂದವು ||೧|| ಅವನೆ ಋಷಿಯು ರಸದ ಕವಿಯು ನಾನು ಗೊಲ್ಲರ ಗೊಲ್ಲನು ಅವನೆ ವೇದದ ವೇದ ನಾದನು ನಾನು ಇಲ್ಲರ ಇಲ್ಲನು ||೨|| ಅವನೆ ಬಲ್ಲನು ಎಲ್ಲ ಭಿಲ್ಲನು ನಾನು ಬಂಡ...

ಕವಲು ಕವಲಾಗಿ ಚಾಚಿ ಕೊಂಡಿರುವ ಆಲದ ಮರ ವಂಶ-ವೃಕ್ಷಗಳ ಬಿಡುವಂತೆ ಎಷ್ಟೋ ದುಷ್ಟ ಶಕ್ತಿಗಳು ಹುಲುಸಾಗಿ ಈ ಭೂಮಿಯಲಿ ಬೇರು ಬಿಟ್ಟು ಬೆಳೆಯುತ್ತಿವೆ. ಆಳವಾಗಿ ಬೇರು ಬಿಡುತ್ತ ಸತ್ವಹೀರಿ ಬೆಳೆಯುತ್ತಿರುವ ಕೋಮುವಾದಿ ವಿಷವೃಕ್ಷ ತನ್ನನ್ನೇ ಮಾರಿಕೊಂಡು ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...