
ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ ತುರುಬೀನ ಗಿಣಿಯಾಗಿ ಹಾಡ್ಯಾನೆ ಹುಳವಿಲ್ಲ ಪಕಳ್ಯಾಗ ಹುಳಿಯಿಲ್ಲ ಕವಳ್ಯಾಗ ಹುಳುಹುಳು ಹುಡಿಗೀಯ ನೋಡ್ಯಾನೆ ||೧|| ಆ ಗಂಡ ಈ ಗಂಡ ಯಾಗಂಡ ಯಾತಕ್ಕ ಈ ಮಿಂಡ ಹುಚಮುಂಡ ಬಂದಾನೆ ಕತ್ಲಾಗ ಕರಿಬೆಕ್ಕು ಕಣ್ಕಿಸಿದು ಕ...
ನರಬಕ್ಷಕ ರಾಕ್ಷಸರು ಬಿಳಿ ಮುಖದ ಗುಳ್ಳೆನರಿಗಳು ಸಿಡಿಲಮರಿಗೆ ಆಹ್ವಾನಿಸಿದವು. ಸೆರೆಮನೆಯ ಗೋಡೆಗಳು ಸಿಡಿವಂತೆ ಮಾಡಿದರು. ಬಂದಿಖಾನೆಯ ಬಂಧನದ ಕತ್ತೆಲೆಯಲಿ ನೀ ಕಳೆದ ಇಪ್ಪತ್ತಾರು ವರ್ಷಗಳು. ಸೆರೆಮನೆಯ ಪ್ರತಿಯೊಂದು ಕಲ್ಲುಗಳಿಗೂ ನಿನ್ನ ನಿಟ್ಟುಸಿ...
ನೀ ನಗಲೇನು ಮನವೆ ಅಳಲೇನು ಮೌನ ತಾಳಲೇನು ಹಸಿವು ಕಾಡದೆ ಬಿಡುವುದೇ || ಊಟ ಬಟ್ಟೆ ತಳಕು ಬಳುಕು ನೋವುಂಡ ಮನವು ಹಸಿವ ಅಡಗಿ ನಿಲ್ಲ ಬಲ್ಲುದೇ || ಮಮತೆ ವಾತ್ಸಲ್ಯಗಳು ಹೃದಯ ತುಂಬಿದರೇನು ಹಸಿವು ಅದನು ಮೆಟ್ಟಲಹುದೇ || ಜ್ಞಾನಕ್ಕೆ ವಿದ್ಯೆಯ ಹಸಿವು ಭ...
ಯಾರು ಓದುವರು ನನ್ನ ಕವಿತೆ? ಯಾರು ಹಾಡುವರು ನನ್ನ ಕವಿತೆ?| ಯಾರು ಓದದಿದ್ದರೇನು ಯಾರು ಹಾಡದಿದ್ದರೇನು| ಬರೆಯುವೆ ನನ್ನ ಆನಂದಕೆ ಬರೆಯುವೆ ನನ್ನಯಾ ಸಂತೋಷಕೆ| ಬರೆಯುವೆ ಕನ್ನಡ ಪರಂಪರೆಯ ಉಳಿಸಿ ಬೆಳೆಸಿದ ಹೆಮ್ಮೆಯ ಆತ್ಮತೃಪ್ತಿಗೆ|| ನೂರಾರು ಕನ್ನ...
ತನುವೆಂಬ ಗುಡಿಯ ಕಟ್ಟಿ ಒಡಲೆಂಬ ಗರ್ಭಗುಡಿ ಒಳಗೆ ಜಠರ ಎಂಬ ಪ್ರಣತಿಯ ಇತ್ತು ಹಸಿವು ಎನ್ನುವ ತೈಲವನೆರೆದು ನಂದಾ ದೀಪ ಬೆಳಗಿಸಿರಲು ಆತ್ಮ ಎನ್ನುವ ಜ್ಯೋತಿ ಚೇತನವು ಸದಾ ಹಸನ್ಮುಖಿಯಾಗಿ ನಲಿದಾಡುತಿಹುದು ತೈಲ ಮುಗಿದು ಹೋಗುವ ಮುನ್ನ ತುಂಬಿಸಲೇ ಬೇಕು...













