
ನಾನು ದರಿದ್ರನಾರಾಯಣನ ದತ್ತುಪುತ್ರ ಕಡ್ಡಿಗಾತ್ರ ಕೋಳಿ ಕೂಗಿದ ಕೂಡಲೆ ಖೋಖೋ ಆಡುತ್ತ ಕೈಹಾಕಿ ನೂಕಿ ಸಮಜಾಯಿಷಿ ಕೊಡದೆ ಗುರಿಗೂಟದ ಸುತ್ತ ಮಗ್ಗಿ ಗುಣಗುಣಿಸಿದರೂ ಬಿದ್ದದ್ದು ನೆನಪುಂಟೇ ಹೊರತು ಗೆದ್ದದ್ದು ಗೊತ್ತಿಲ್ಲ. ಮೊನ್ನೆ ಒಳಗೆಲ್ಲ ಒತ್ತಿಬಿಟ...
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ಪುಟ್ಟಿಯ ಕಂಡಿರೇ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ದಿಟ್ಟಳಾಗಿ ಬರುವಳು ಅಷ್ಟು ಮಾತುಗಳ ಆಡುವಳು ಇಷ್ಟು ಪ್ರಶ್ನೆಗಳ ಕೇಳುವಳು ಮಸಿ ಬೊಟ್ಟವಳ ಗಲ್ಲದಲ್ಲಿ ಹುಸಿ ನಗೆ ಅವಳ ತುಟಿಗಳಲಿ ನಸೆಯಿತ್ತರೆ ಬೆನ್ನು ಬಿಡಲು ಬಿಸಿ ...
ಏರಿದ ಬಳೆ ಕೈಗೇರಿದ ಬಳೆ ಇಷ್ಟು ಬೇಗ ಬಿಗಿಯಾಯಿತೆ ಕಳಚಲೇಬೇಕೆ ಹೌದು ಒಂದು ಅಂಗಿ ಕಳಚಿ ಇನ್ನೊಂದು, ದೇಹ ಕಳಚುವ ಆತ್ಮ, ಹಂಸದ ಅನಂತ ಯಾತ್ರೆ, ಸಾಕೆ? ಕಳೆದದ್ದೇ ತಿಳಿಯಲಿಲ್ಲ ಐದು ದಶಕ ಎಂಥ ಉಲ್ಲಾಸ ಚಿಗುರು ಹೂ ಮನಸು ಒಂದರೊಳಗೊಂದು ಅತಿ ಸೊಗಸು, ಗ...
ನಾವೆಲ್ಲಾ ಟ್ಯೂಬ್‌ಲೈಟುಗಳು ವಿವಿಧ ಕಂಪೆನಿಗಳ ಲ್ಯಾಬುಗಳಲ್ಲಿ ಹಲವಾರು ‘ಅಗ್ನಿ ಪರೀಕ್ಷೆ’ಗಳಿಗೆ ಒಳಗಾಗಿ ಅತ್ಯುತ್ತಮವೆನಿಸಿಕೊಂಡು ಹೊರ ಬಂದವರು ನಾವು… ಟ್ಯೂಬ್‍ಲೈಟುಗಳು. ಒಮ್ಮೆ ಖರ್ಚು ಮಾಡಿ ಹಾಕಿಸಿದರಾಯಿತು ವರ್ಷಗಳು, ದಶಕಗಳು ಕಳೆದರೂ...
ಗುಬ್ಬೀಯ ನಿದ್ಯಾಗ ಸುಬ್ಬಿ ನೀ ಸೆಡುವೇನ ಗುಂಯ್‌ಗಡಕ ಗಿಣಿಹೆಣ್ಣ ಹೊರಹೋಗ ||ಪಲ್ಲ|| ಗುಲಗಂಜಿ ಗುಳಕವ್ವ ಗಿಲಗಂಜಿ ಉಳುಕವ್ವ ಎದಿಯಾಗ ಸೋಬಾನ ಹಾಡ್ಬೇಡಾ ಶಿರಬಾಗಿ ಕೈಮುಗಿವೆ ಕುಣಕೊಂತ ಹೋಗವ್ವ ಉದ್ದುದ್ದ ಕೋಲಾಟ ಆಡ್ಬೇಡಾ ||೧|| ಕಲಸಕ್ರಿ ಗುಡದಾಗ ...
ಕೋಟಿ ಜನ ಒರಲುವರು ನರಳುವರು, ತೆರಳುವರು ಅವರ ಬದುಕಿನ ತಾಣ ಅರೆಸತ್ತು ಉಳಿದ ಪ್ರಾಣ ನಮ್ಮ ಭಾಷೆಯಲಿ ಹಟಮೆಂಟು ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು…. ಹುಟ್ಟು-ಸಾವು ಯೌವನದ ಕಾವು ಮುದಿಯಾದ ನೋವು ಗಳ ಸೆಳತ….ಅಲೆತಕದು ಠಾವು…....
ಭವ್ಯ ಭಾರತ ಭೂಮಿ ನಮ್ಮದು ಸ್ವತಂತ್ರ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನಿಯಮ ಭಾವೈಕ್ಯತೆಯ ಸಿರಿ ನಾಡಿದು || ಜನನಿ ಭಾರತಿ ಭೂಮಿ ಸ್ವರ್ಗ ತಾಣ ಮುಗಿಲ ಕಾನನ ಸಮೃದ್ಧಿ ಸಂಪದ ಹೊಂದಿ ಮೆರೆಯುವ ಸಂಸ್ಕೃತಿಯ ಸಿರಿ ಧಾಮವು || ಕನಕ ದೃಷ್ಟಿ ವನಿತ ...













