
ನೀ… ಎಳೆ ಬಾಲೆ ನೀರೆ ಎಳೆ ನಿಂಬಿನ್ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗದ್ಹಾಂಗೆ || ಜೋಗದಿ ನೀ ಜಲ ಧಾರೆಯ್ಹಾಂಗೆ ಅರುಣದ ನೀ ಅರುಣ ಕಿರಣದ್ಹಾಂಗೆ ಚಿಗುರಲ್ಲಿ ನೀ ಎಳೆ ಚಿಗುರಿನ್ಹಾಂಗೆ|| ಮೊಗ್ಗಲ್ಲಿ ನೀ ಎ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಮಿದುಳಿನಲ್ಲೇ ಜನರು ಮಾಡುವ ಎಲ್ಲ ವಿಚಾರ – ದಿಂದ ರಕ್ಷಿಸು ನನ್ನ ದೇವ; ಅಮರಗೀತೆಯ ಹಾಡುವಾತ ಅದನ್ನು ತನ್ನ ಮೂಳೆ ಮಜ್ಜೆಗಳಲ್ಲಿ ಬಗೆವ; ಈತ ಬಹಳ ವಿವೇಕಿ ಮುದುಕ ಎಂದೆಲ್ಲರೂ ಹೊಗಳುವೆಲ್ಲದರಿಂದ ರಕ್ಷಿಸು; ನಾನ...
ಅಂತಾದೊಡಂತಾದೊಡಿಂತಾದೊಡೆಮ್ಮ ನೆರಳು ಎಂಮ ಜೊತೆಗಿರ್‍ಪಂತೆ ಎಂಮ ಜೊತೆ ಗೆಂಮನ್ನದ ಕೆಲಸಗಳಿರಬೇಕಲ್ಲದೊಡೆ ಎಂಮ ಜ್ಞಾನದೋದಿಗದೇನರ್‍ಥವೋ? ಗುಂಮೆನುವ ಕತ್ತಲಿನನ್ನ ವ್ಯರ್‍ಥವೋ – ವಿಜ್ಞಾನೇಶ್ವರಾ *****...
ಯಾವ ಹೆಣ್ಣೆಗಿಂದೂ ಜೇನು ಸಕ್ಕುರಿ ಮೇಲೂ ವಾಲಾಡಿ ಬೆಳವಾ ರಸಬಾಳೇ | ಕಬ್ಬಿನ ಕೋಲು ತಾಯೇ ನಿನ್ನ ಹಾಲೂ ಬಲು ರುಚಿ || (ಅವರು ಕೋಲುಪದದ ಕಣಿಯ ಹಾಡುಗಳು ಎಂದಿದ್ದಾಳೆ) ***** ಹೇಳಿದವರು: ದಿ. ಗೊಯ್ದ ಕಣಿಯಾ ಮುಕ್ರಿ, ಬಗ್ಗೋಣ, ೨೪/೦೨/೧೯೭೩ ಈ ಬರಹವ...













