
ಆಂಗ್ಲರಾ ರಾಕ್ಷಸೀ ರಾಜಕಾರಣ ನಿಪುಣ! ಆಂಗ್ಲರಾ ಸಾಮ್ರಾಜ್ಯಮದ ಹೆತ್ತ ಚಾಣಿಕ್ಯ! ಕೃಷ್ಣ ಕಾರಸ್ಥಾನಿ! ತೃಷ್ಣೆಯಿಂದ ಸುರಗಣ- ವಿಟ್ಟಾಕಿರೀಟದಲಿ ಕೆಚ್ಚಿರುವ ಮಾಣಿಕ್ಯ! ವೈಶ್ಯಪುತ್ರರ ಕೈಲಿ ಕುಣಿವ ಕುಹಕ ಕುತಂತ್ರಿ! ಆಂಗ್ಲವೀರರ ಕೀರ್‍ತಿಯನ್ನೆ ನುಂಗ...
ಅಂತರಾತ್ಮನೆ ಆತ್ಮ ದೀಪನೆ ಪಕ್ಷಿಯಾಗುತ ಹಾರಿ ಬಾ ಹಸಿರು ನೋಡುತ ಹೂವು ನೋಡುತ ಮುಗಿಲ ತೋಟಕೆ ಇಳಿದು ಬಾ ನೀನೆ ಚಿನ್ಮಯ ನೀನೆ ಚೇತನ ವಿಶ್ವ ಚಲುವಿನ ಚಿಂತನಾ ಜಗದ ತಂದೆಗೆ ಯುಗದ ತಂದೆಗೆ ನೀನೆ ಶಕ್ತಿಯ ತೋರಣಾ ಜಡವು ಏತಕೆ ಜಾಢ್ಯವೇತಕೆ ಜಡದ ಕೊಡವನು ...
ವನ್ಯದ ಹಿತಮಿತವನರಿತಲ್ಲಲ್ಲೇ ಶೂಲದ ಮೊನೆಯೊಳಾಡಿದ ಬೇಟೆ ಭೋಜನ ಬಿಟ್ಟೇನಿ ದೇನಿದೆಲ್ಲ ವನ ಕಾನನ ಕಡಿದಲ್ಲಿ ಮುಸುಕಿನ ಜೋಳ ವನು ಬೆಳೆದದನು ಹದಿನಾರಕೊಂದಂಶ ಮಾಂಸಕಿಳಿಸುವಾ ಧುನಿಕ ಪಶುಪಕ್ಷಿ ಸಂಗೋಪನೆಗೆ ವಿಜ್ಞಾನವೆನ್ನುವುದೋ ? – ವಿಜ್ಞಾನೇ...
ಚಿನ್ನದ ಗುದುರೆ ಗೊಲ್ಲರ ಹುಡುಗಾ ಕೋಲೆನ್ನ ಕೋಲೇ ವಳೆ ಲಾಗಲೇ ಲೇನು ಮಾಡ್ಯಾನಾ || ೧ || ಅರಸೂನ ವನಗೆ ಲಾದರೆ ನಡುದ್ಯಾ ವಳ್ಳೆಲಾಗಲೇ ಲೇನು ಮಾಡ್ಯನು || ೨ || ವಳ್ಳೆಲಾಗಲೇ ಅರಸಗೆಲಾದರ್‍ಯೇನು ಹೇಳುದು? “ನಿಮ್ಮಲೆ ಮನುಗೆ ಸಾನಲೆ ಉಳುತೇ...
ಕೀಳು ಮಣ್ಣಿಂದೆ ನರಕುಲವ ನಿರವಿಸಿದವನೆ, ಸಗ್ಗದೊಳಮಪ್ಸರೆಯರನು ನಿಲಿಸಿದವನೆ, ನರನ ಮುಖವನು ಕಪ್ಪೆನಿಪ್ಪೆಲ್ಲ ಕಲುಷಕ್ಕ ಮವನೊಳ್ ಕ್ಷಮಾವರವ ನೀಡು-ಮೇಣ್ ಬೇಡು. *****...
ಊರಿಗೆ ಬಂದಾರೆ ಚೆಲುವೆಯರು ಪಲ್ಲಂಗದಲವರ ಕುಳ್ಳಿರಿಸಿ ತನ್ನಿ ನಾಕು ಜನ ಅವರ ಮುಂದಕ್ಕೆ ಬನ್ನಿ ನಾಕು ಜನ ಅವರ ಹಿಂದಕ್ಕೆ ಬನ್ನಿ ಪಲ್ಲಂಗದಲ್ಲವರ ಎತ್ತಿಕೊಂಡು ಬನ್ನಿ ಊರಿಗೆ ಬಂದಾರ ಚೆಲುವೆಯರು ಲಾವಂಚದ ಬೀಸಣಿಗೆ ಬೀಳ್ಕೊಂಡು ತನ್ನಿ ನಾಕು ಜನ ಅವರ ...
ಅಗೊ ಅಗೊ ಬಂದ ಓ ಹೊತ್ತಗೆಯನೆ ತಂದ! ನಾಚುತ ನಿಂದ “ಬಿಡುವಿಹುದೇ?” ಎಂದ. ಬಿಡುವಿಲ್ಲದೆ ಏನು?- ಇದು ಈತನ ಜಾಣು. ಬಾ ಇನ್ನೇನು, ಆಡಿಸು ಗೋಣು. ಕಟತಟಕಟವೆನುತ ಏನೀ ನುಡಿಸಿಡಿತ! ಇದೆ ಈತನ ಬೆರಗು, ಎನ್ನ ಯ ಕೊರಗು. “ಚೆನ್ನ ವೆ ಎಂತು?”...













