
ಅಂದಿನಂತೆಯೇ ಇಂದೂ ಕ್ಷಣಗಳ ಯುಗವಾಗಿಸಿ ಮುಖಾಮುಖಿ ಕುಳಿತಿದ್ದೇವೆ ಏತಕ್ಕೋ ಕಾಡಿದ್ದೇವೆ! ಅಥವಾ ಸುಮ್ಮನೆ ಹೀಗೇ… ಭಾವುಕತೆ ಮೀರಿದ್ದೇವೆ ಸ್ಥಿತಪ್ರಜ್ಞರಾಗಿದ್ದೇವೆ ಮಾತಿಗೆ ಅರ್ಥವಿಲ್ಲ ಮೌನ ವ್ಯರ್ಥವಲ್ಲ! ತಿಳಿದಿದ್ದೇವೆ. ಬಹುದೂರ ಸಾಗಿದ್...
ಈ ನಾಯಕರು ಕದ್ದಹಣ ಲಿಟ್ಮಸ್ ನಿಂದ ಬಿಳಿಯಾಗಿ ಬದಲಿಸಿ ಕಾನೂನುಗಳ ಲೋಹಗಳನ್ನು ಕರಗಿಸಿ ಹಾಕುವ ಗಾಢಾಮ್ಲಗಳು *****...
ಯಾರೋ ಬಂದರು ಹಾರಿ ಧಗೆಯ ಕುದುರೆಯನೇರಿ ಉರಿದಾವು ಹೂಮಲ್ಲಿಗೆ – ಬಿಸಿಯುಸಿರಿಗೆ ಬೂದಿಯಾದವು ಮೆಲ್ಲಗೆ ಬೆಂಕಿಯಂಗಾಲಿಂದ ತುಳಿದು ಕೆಂಡವ ಸುರಿದ ಉರಿದು ಹೋದವು ಹೂವು ಚಿಗುರು ಉಕ್ಕಿ ಹೋದವು ಹಾಲು ಹೌಹಾರಿ ಹಾಯೆನಲು ಬಿರಿದಾವು ಎದೆಯ ನೋವು &#...
೧ ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ ವೈಭವೀಕರಿಸಿ ಹೇಳುವ ರೀತಿಗೆ ಬೆರಗಾಗಬೇಕು ವಿಜ್ಞಾನ ತಂತ್ರಜ್ಞಾನ ಮೇರೆಮೀರಿದ ಡಾಲರ್ ಹೊಳೆ ಸಮಯ ಪ್ರಜ್ಞೆಗೆ ಟಾಮ್ ಹ್ಯಾರಿಗಳ ನಡುವೆ ಎರಡನೆಯ ದರ್ಜೆಯ ನಾಣಿ ಸೀನರ ಹೋರಾಟ ಗೋಳಾಟ ಹಣಕ್ಕೆ ಸಮಾಧಾನ ಪಡುವ ಗತಿ. ...
ನನ್ನ ಮನವ ಕದ್ದವನೇ ಬಾ ನನ್ನ ಹರಣ ಗೆದ್ದವನೇ ಬಾ ನನ್ನ ಕೂಡಿ ಕಳೆವ ಗಳಿಗೆಗೆ ಏನೆಲ್ಲವನೂ ಒದ್ದವನೇ ಬಾ ನಿನ್ನ ಎದುರು ಬಿಂಕ ಏನಿದೆ ದೇವರೆದುರು ಶಂಕೆ ಏನಿದೆ? ನಿನ್ನ ಸೇರಿ ಉರಿದು ಹೋಗುವಾ ಬೆಂಕಿ ಬಯಕೆ ಮೈಯೊಳೆದ್ದಿದೆ ನನ್ನೆದೆಯಾ ಚಿನ್ನ ಹಾರವೇ ...
ಉರಿಉರಿಬಿಸಿಲು ನೆತ್ತಿಯಮೇಲೆ ಸುಡುವ ಮರಳು ಕಾಲ್ಕೆಳಗೆ ಸುಂಯನೆ ಬೀಸುವ ಬಿಸಿ ಬಿರುಗಾಳಿ ಕೂತೂಹಲದ ಕಣ್ಣುಮನಸುಗಳ ಮೌನ ಮಾತು ನೋಡಬೇಕೆನ್ನುವ ತವಕ ಪಡದವರಾರು. ನೋಡಬೇಕು ನೋಡಲೇಬೇಕು ಏನೆಲ್ಲ ಮಾತನಾಡಬೇಕು ಪುರಾತನ ನಗರಿಗಳೊಂದಿಗೆ ತೇಲಬೇಕು ಮುಳುಗೇ...
ಸಂತೆ ಗದ್ದಲದಲಿ ಕೂತು ಸಂತರಾಗುವ ಹುಚ್ಚು! ನೂರಾರು ಆಮಿಷಗಳ ಚುಂಬಕ ಸೆಳೆತದಲೂ ಏನೂ ಬೇಡೆನುತ ಕಣ್ಮುಚ್ಚಿ ಕುಳಿತರೂ ಮತ್ತದೇ ಸೆಳೆವ ಬಣ್ಣದ ಚಿತ್ರಗಳು. ಗಳಿಗೆಗೊಮ್ಮೆ ಅಲ್ಲಿಲ್ಲಿ ಹಾರುವ ಹುಚ್ಚು ಮನಸಿಗೆ ಕಲಿಸುವುದೆಂತು ಸ್ಥಿತಪ್ರಜ್ಞತೆಯ ಪಾಠ? ನ...













