ಈ ದೇಶದಲ್ಲಿ ಎಷ್ಟೋ ಸಮಸ್ಯೆಗಳು
ಬೆಂಕಿ ಹೊತ್ತಿಕೊಂಡ ಕೊಂಪೆಯಂತೆ
ಅವುಗಳಿಗೆ ಯಾವೋ ಪರಿಹಾರಗಳು
ನೀರು ಬಾರದ ಪಂಪಿನಂತೆ
*****

ಕನ್ನಡ ನಲ್ಬರಹ ತಾಣ
ಈ ದೇಶದಲ್ಲಿ ಎಷ್ಟೋ ಸಮಸ್ಯೆಗಳು
ಬೆಂಕಿ ಹೊತ್ತಿಕೊಂಡ ಕೊಂಪೆಯಂತೆ
ಅವುಗಳಿಗೆ ಯಾವೋ ಪರಿಹಾರಗಳು
ನೀರು ಬಾರದ ಪಂಪಿನಂತೆ
*****
ಕೀಲಿಕರಣ: ಎಂ ಎನ್ ಎಸ್ ರಾವ್