ಈ ನಾಯಕರು
ಕದ್ದಹಣ ಲಿಟ್ಮಸ್ ನಿಂದ
ಬಿಳಿಯಾಗಿ ಬದಲಿಸಿ
ಕಾನೂನುಗಳ ಲೋಹಗಳನ್ನು
ಕರಗಿಸಿ ಹಾಕುವ
ಗಾಢಾಮ್ಲಗಳು
*****