
ಅಮಾವಾಸ್ಯೆಯ ದಿನ ಈ ಚಂದ್ರ ಸಾಮೀ ಗುಟ್ಟಾಗಿ ಏನ್ಮಾಡ್ತಾನಂತೇ ಗೊತ್ತಾ? ಗೊತ್ತು ಕತ್ತಲಲ್ಲೇ ಸೂರ್ಯನ್ಮನೆಗೇ ಹೋಗಿ ಬೆಳದಿಂಗಳ ಕದೀತಾನಂತೆ ನಮ್ಮಮ್ಮಾನೇ ಹೇಳ್ದುಳು. *****...
ಅತೃಪ್ತ ತಾಲಿಬಾನ್‌ಗಳ ನಡುವೆ ಇಷ್ಟು ವರುಷಗಳು ಹೇಗಿದ್ದಿಯೋ ಬುದ್ಧ. ಜಾತಿ ಮತಗಳನೆಲ್ಲ ಮರೆತು ಮಾನವೀಯತೆಯೇ ಮುಖ್ಯ ಎಂದು ತಿಳಿಹೇಳಿದ ನಿನ್ನೆದೆಗೆಽ ಗುಂಡುಗಳ ಸುರಿಮಳೆ! ಮೂಲಭೂತವಾದಿಗಳ ಮಾತು ‘ಅವು ಕೇವಲ ಕಲ್ಲು ಮಾತ್ರ’ ಕೇಳಿಸಿರಬೇಕು. ಧರ್ಮಾಂಧ...
ಅಜ್ಜ ನೆಟ್ಟ ಬೇವಿನ ಮರ ಥೇಟ್ ಅಮ್ಮ ಅಪ್ಪ ರಂತೆ ಮೈ ತುಂಬಾ ನವಿಲುಗರಿಯ ನವಿರು ಪ್ರೀತಿ ಕಳೆದವಲ್ಲ ವರ್ಷ ಹಲವು ಹರ್ಷ ಜಿಗಿತ ಹಾಗೆ ನಲಿವು ಮಳೆಯ ಹನಿ ಇಳೆಗೆ ಅಮ್ಮ ಕೊಟ್ಟ ಮುತ್ತು ಜಾರುವುದು ಸೆರಗ ಅಂಚಿನಿಂದ ಚಳಿಗಾಲದಿ ಚಳಿ ಸುಳಿಯದು ಇರಲು ಅಪ್ಪನ...
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ ಎಲ್ಲಿರುವೆ ಹೇಳು ನೀ ನಿಜವೆ ನೆರಳೇ? ಮಂಜು ನೇಯುವ ಸಂಜೆಗನಸಿನಂತೆ ಸಂಜೆ ಬಿಸಿಲಿನ ಮಳೆಯ ಮನಸಿನಂತೆ ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ ಎಸೆದ ಕೋಗಿಲೆಯ ದನಿಹರಳಿನಂತೆ- ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ...
‘ಶಾಂತಿ-ಅಹಿಂಸೆ’ ಶಸ್ತ್ರಗಳೆ ಅಲ್ಲ. ಆದರೆ- ಉಳಿದೆಲ್ಲ ಶಸ್ತ್ರಗಳಿಗಿಂತ ಈ ಶಸ್ತ್ರಗಳೇ ಎಲ್ಲ. *****...
ಮಳೆ ನೀರು ಮಿಜಿ ಮಿಜಿ ಮಣ್ಣು ನೋಡಿ ಕೆರೆಗಳು ನಕ್ಕವು ನಾವು ಯಾವತ್ತೂ ಇದ್ದವರೆಂದು. *****...













