
“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’ safe ಆಗಿ ನನ್ನೂರು ತಲುಪಲು” ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು ವಿಶಾಲ ವಿಹಂಗಮ ನಿಸರ್ಗಕಾಣಲು ಅಷ್ಟೇ ಅಲ್ಲ ಅಗಾಗ ತೂಕಡಿಕೆ...
ಮಗು, ನೀನು ಹುಟ್ಟುವ ಮೊದಲು ನಾನಿನ್ನು ಹಾಲುಗಲ್ಲದ ಹುಡುಗಿ! ಆಡುತ್ತ ಸಂಜೆಯ ನೆರಳಾಗಿ ಬೆಳೆದೆ ದಂಡಗೆ ಮೂಡುವ ಸೂರ್ಯ ನಿಂತು ನೋಡಿ ಬೆರಗಾದ ನಾಚಿ ಕೆಂಪಾದ ಒಂದು ದಿನ ‘ದೊಡ್ಡವಳಾದೆ’ ದೇವರ ಹೆಸರಲ್ಲಿ ‘ದಾಸಿಯಾದೆ’. ಕತ್ತಲಿಗೆ ಸಿಂಗಾರಗೊಂಡು ಪ್ರತ...
ನಿನಗಾಗೇ ಕಾಯುತಿರುವೆ ನೀನಿಲ್ಲದೆ ನೋಯುತಿರುವೆ ಮರಳಿ ಮರಳಿ ಬೇಯುತಿರುವೆ ಓ ಬೆಳಕೇ ಬಾ; ಬೇರಿಲ್ಲದೆ ಹೂವೆಲ್ಲಿದೆ ಹೂವಿಲ್ಲದೆ ಫಲವೆಲ್ಲಿದೆ ನಾನಿರುವೆನೆ ನೀನಿಲ್ಲದೆ ನಿಜದೊಲವೇ ಬಾ. ನಿನ್ನನುಳಿದು ಬಾಳೆ ಬರಿದು ಖಾಲಿ ಮುಗಿಲು ಜಲವೆ ಸುರಿದು ನನಗೇ...
ಕಣ್ಣಿಗೊಂದು ಕಣ್ಣಲ್ಲ ಕಣ್ಣೊಳಗೆ ಕಣ್ಣು. ಇದನರಿಯದ ಜಗಕೆ ಜೀವನವದು ಮಣ್ಣು. *****...
ಹೋಳಿಯ ಹಬ್ಬ ವಿಶಾಲದ ಪದಗಳ ಕೇಳಿರಿ ಜನರೆಲ್ಲಽ| ಬಾಲಕರೆಲ್ಲರೂ ಕೋಲಾಟವ ಪಿಡಿದೇಳುವ ಶೃತಿ ಸೊಲ್ಲಽ||ಪ|| ದಕ್ಷವತೀಶನು ದಕ್ಷಬ್ರಹ್ಮ ತಾ ತನ್ನ ಪ್ರೀತಿ ಸುತೆಯುಽ ಸಾಕ್ಷಾತ್ ವರ ವಿರೂಪಾಕ್ಷನಿಗಿತ್ತ ನುಪೇಕ್ಷದಿ ಸಲಿಸುವೆಯಽ||೧|| ಮನದೊಳರಿದು ದಕ್ಷನ...
ಸೂರ್ಯ ನೋಡು ಸಂಜೆಯಾಗ್ತಿದ್ಹಾಂಗೆ ಹೋಗಿ ಮಲಕ್ಕೊಂಡುಬಿಡ್ತಾನೆ ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು ಬಿಡ್ತಾನೆ ನೀನೂ ಹಾಗೇ ಮಾಡ್ಬೇಕು ಪುಟ್ಟು ಪ್ಲೀಸ್ ಅರ್‍ಲಿ ಟು ಬೆಡ್ ಎಂಡ್ ಅರ್‍ಲಿ ಟು ರೈಸ್ *****...













