ಸೂರ್ಯ ನೋಡು ಸಂಜೆಯಾಗ್ತಿದ್ಹಾಂಗೆ ಹೋಗಿ
ಮಲಕ್ಕೊಂಡುಬಿಡ್ತಾನೆ
ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು ಬಿಡ್ತಾನೆ
ನೀನೂ ಹಾಗೇ ಮಾಡ್ಬೇಕು ಪುಟ್ಟು ಪ್ಲೀಸ್
ಅರ್‍ಲಿ ಟು ಬೆಡ್ ಎಂಡ್ ಅರ್‍ಲಿ ಟು ರೈಸ್
*****