ಕಣ್ಣಿಗೊಂದು ಕಣ್ಣಲ್ಲ
ಕಣ್ಣೊಳಗೆ ಕಣ್ಣು.
ಇದನರಿಯದ
ಜಗಕೆ
ಜೀವನವದು ಮಣ್ಣು.
*****