ಒಂದು ಮಿಂಚು
ಮತ್ತೊಂದು ಗರ್ಜನೆ
ಕೆ.ಇ.ಬಿ.ಗೆ ನಡುಕ
ನಾಡಿಗೆಲ್ಲ ಕಗ್ಗತ್ತಲು
*****