
ಯಾರಿಗೂ ಕೇಳಿಲ್ಲ ಹೇಳಿಲ್ಲ ನಿಂತ ನಿಲುವಲಿ ಎಲ್ಲರಿಗೂ ಕಾಣುವಂತೇ… ವಿಧಾನಸೌಧದಾ ಎದುರಲ್ಲೇ… ಪ್ರತಿಮೆಯಾದರು… ಈ ನಮ್ಮ ಅಂಬೇಡ್ಕರ್. ೧ ಪ್ರತಿಮೆಗೂ ಮಿಗಿಲು ಮುಗಿಲು, ಹಗಲು- ವಿಸ್ಮಯ ಪ್ರತಿಭೆ ಅವರದು! ಮಲ್ಲಿಗೆ ಮನಸನು, ವಿಶ...
ಊರಿಗೆ ಬಂದ ಶವಪೆಟ್ಟಿಗೆಯೊಳಗಿನ ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ ಇವರೆಲ್ಲ ಅಳುತ್ತಿದ್ದಾರೆ. ದೇಶಭಕ್ತ ಇವ ನಮ್ಮ ಹುಡುಗ ಜೈಕಾರ ಹಾಕುತ ಮನೆಯ ಬೆಳಕು ನುಂಗಿದ ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು. ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು ಗುಂ...
ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ...
ಯಾರು ನಮ್ಮ ಕರೆದರು, ಕರೆದು ಎಲ್ಲಿ ಸರಿದರು? ನಾವು ಬರುವ ಮೊದಲೆ ನೂರು ಸೋಜಿಗಗಳ ಮೆರೆದರು? ಯಾರು ಬೆಳಕ ಸುರಿದರು ನದಿಗಳನ್ನು ತೆರೆದರು? ಆಕಾಶದ ಹಾಳೆಯಲ್ಲಿ ತಾರೆಗಳನು ಬರೆದರು? ಗಾಳಿಯಾಗಿ ಹರಿದರು ಬೆಂಕಿಯಾಗಿ ಉರಿದರು? ಕಡಲು ನೆಲವ ನುಂಗದಂತೆ ಯ...
ನನಗಾಗಿ ಕಳೆದುಕೊಳ್ಳದ ನೀನು, ನನ್ನಿಂದ ಪಡೆದುಕೊಳ್ಳುವು ದಾದರೂ ಏನೂ? *****...













