ಎಲ್ಲವೂ ಫಲ, ಎಲ್ಲೆಲ್ಲೂ ಫಲ
ಒಂದು ಇನ್ನೊಂದರದ್ದು, ಇನ್ನೊಂದು ಮತ್ತೊಂದರದ್ದು
ಈ ಭೂಮಿ ಫಲಭರಿತ
ಕಾರಣ – ಕೆಲವು ಸಚ್ಚರಿತ
ಮತ್ತು ಹಲವಾರು ಬರಿದುರಿತ
*****
ಎಲ್ಲವೂ ಫಲ, ಎಲ್ಲೆಲ್ಲೂ ಫಲ
ಒಂದು ಇನ್ನೊಂದರದ್ದು, ಇನ್ನೊಂದು ಮತ್ತೊಂದರದ್ದು
ಈ ಭೂಮಿ ಫಲಭರಿತ
ಕಾರಣ – ಕೆಲವು ಸಚ್ಚರಿತ
ಮತ್ತು ಹಲವಾರು ಬರಿದುರಿತ
*****