ಹುಟ್ಟಿದಾಗ ನೆಲ ಮೂಸಿ, ಬೆಳೆದಾಗ ಮುಡಿ ಮೂಸಿ
ಇಳಿದಾಗ ಕಾಲು ಮೂಸ್ತದೆ,
ಕಾಯಿದ್ದಾಗ ಕಟು ವಾಸನೆ, ಹಣ್ಣಿದ್ದಾಗ ಕಟುವಾಸನೆ.
ಕೊಳೆತಾಗ ಮೂಗು ಮುಚ್ಚೋ ವಾಸಾನೆ,
ಮಣ್ಣಾಗಿಂದ ವಾಸನೆ ಬೇರ್ಪಡಿಸಾಕೆ ಸಾಧ್ಯೇನು?
ಈ ವಾಸನೆ ಆ ವಾಸನೆಗಳ ನಡುವೆ
ಸೇತುವಾದೀತು ಬೆವರಿನ ವಾಸನೆ
*****
ಹುಟ್ಟಿದಾಗ ನೆಲ ಮೂಸಿ, ಬೆಳೆದಾಗ ಮುಡಿ ಮೂಸಿ
ಇಳಿದಾಗ ಕಾಲು ಮೂಸ್ತದೆ,
ಕಾಯಿದ್ದಾಗ ಕಟು ವಾಸನೆ, ಹಣ್ಣಿದ್ದಾಗ ಕಟುವಾಸನೆ.
ಕೊಳೆತಾಗ ಮೂಗು ಮುಚ್ಚೋ ವಾಸಾನೆ,
ಮಣ್ಣಾಗಿಂದ ವಾಸನೆ ಬೇರ್ಪಡಿಸಾಕೆ ಸಾಧ್ಯೇನು?
ಈ ವಾಸನೆ ಆ ವಾಸನೆಗಳ ನಡುವೆ
ಸೇತುವಾದೀತು ಬೆವರಿನ ವಾಸನೆ
*****