
ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು, ನಡುನಡುವೆ ಓಡುತಿತ್ತು; ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು, ಏನೋ ತೊದಲಾಡುತಿತ್ತು. ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ! ಕೈಹೊಯ್ದು ನಗುತಲಿತ್ತು; ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸು...
ಅಂತರಂಗದ ದೋಷಗಳನೊಂದಷ್ಟು ಕಳೆವ ಸಂಗೀತಕಷ್ಟಿಷ್ಟು ಶಕ್ತಿ ತುಂಬುವ ಪಕ್ಕವಾದ್ಯ ದಂದದಲಿ ಮಿತಿಯೊಳಿದ್ದರೆ ಯಂತ್ರ ತಂತ್ರಗಳಾದವು ಸುಂದರ ಜೀವನಕವು ಬಲವಪ್ಪ ಹಿಡಿ ಕಾವು ಸುಂಮನುದ್ದ ಮಾಡಿದೊಡೇನು ಗುದ್ದಲಿಯ ಕಾವು – ವಿಜ್ಞಾನೇಶ್ವರಾ *****...
ಆಡ ಬಂದಿದೇ ಬಾರೇ ಗೀಜಗತೀ ಓಡ ಬಂದಿದೇ ಬಾರೇ ಗೀಜಗತೀ || ಪಲ್ಲವಿ || ಗೀಜಗ್ತಿ ಮನೆಯಲ್ಲಿ ಶ್ರೀಗಂಧ ಪರಿಮಳ ಆಡ ಬಂದಿದೇ ಬಾರೇ ಗೀಜಗತೀ || ೧ || ತೂಕದ ಹಾರವ ಹಾಕೀದ ಬಳಗವ ನಾರೀಯೋರೆಲ್ಲ ಕೂಡಿಲಿಡ ಬಂದಿದೇ ಆಡ ಬಂದಿದೇ ಬಾರೇ ಗೀಜಗತೀ || ೨ || ಮಣಿಮ...
ಆ ಕುಳಿಯಿನೊಗೆದೆನ್ನ ಸೌರಭದ ಮುಗಿಲುಗಳ್ ಗಾಳಿಯೊಡವೆರೆದು ಹಬ್ಬುತ್ತಲಾ ಕಡೆಯೊಳ್ ದಾರಿ ನಡೆವೆಲ್ಲ ಭಕ್ತ ವಿರಕ್ತರನು ಕವಿದು ಬೆರಗುವಡಿಸುತಲೆನ್ನ ಬದಿಯೊಳುರುಳಿಸಲಿ. *****...
ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ ಇದು ನಾಟ್ಯ ಮಂದಿರ ಛಾತ್ರ ಸತ್ರವಲ್ಲ ಜೀವ ಬಯಸುವ ಭೋಗದುಪಕರಣವಲ್ಲವಿದು ಆವರ್ಥ ಘಟಿಸಿತೀ ತೆರ ಮಲೆಯ ಕಲ್ಲ? ಗೋಪುರದ ತುದಿಯಲ್ಲಿ ಬಾನನೆತ್ತುತ ನಿಂತು ಇರುಳಿನೊಳು ಮಿರುತಾರಗೆಯ ಮಾಲೆಗೊಳುತ ಮೋಡ ಮುತ್ತುವ ಜಡೆಗೆ ಜ...
ಗಾಢ ಮೌನ ಆವರಿಸಿದರೆ ಕರಾಳ ಕಾರಿರುಳ ಕತ್ತಲೆಗೆ ಹೆದರುತ್ತೇನೆ ಬಹಳ ಮೌನವನು ಸೀಳಿ ಬರುವ ಆ ಆಕ್ರಂದದ ಕೂಗು ಭಯಂಕರ ಸ್ಫೋಟದ ಶಬ್ದ ಮೈ ಮನಗಳ ಸುಳಿಯಲ್ಲಿ ನಡುಕ ಹುಟ್ಟಿಸುತ್ತದೆ. ಮಧ್ಯ ರಾತ್ರಿಯ ಕರಾಳ ಕತ್ತಲೆಯ ಗಾಢ ಮೌನದ ಗರ್‍ಭ ಸೀಳಿ ಹೊರಬಂದ ಕರು...
-ಪರಾಕ್ರಮಿಗಳಾದ ಪಾಂಡವರನ್ನು ಬಗ್ಗುಬಡಿಯಲು ಮೋಸದ ದಾರಿಯನ್ನು ಹುಡುಕಿದ ದುರ್ಯೋಧನನು, ತನ್ನವರೊಂದಿಗೆ ಮಾತಾಡಿ ದುಷ್ಟಯೋಜನೆಯೊಂದು ರೂಪಿಸಿದನು. ಶಕುನಿಯ ಸಲಹೆಯ ಮೇರೆಗೆ ತಂದೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ಪಾಂಡವರನ್ನು ಆತಿಥ್ಯ ಸ್ವೀಕರಿಸಲು...













