
ಮುಗಿಲ ಯೋಗದ ಗಾನ ಹೂಗಳು ಜ್ಯೋತಿ ಚಿಮ್ಮುತ ಸುರಿಯಲಿ ಆತ್ಮ ಪರ್ವತ ಶಾಂತಿ ಹೊಳೆಗಳು ಕಲ್ಲು ನೆಲದಲಿ ಹರಿಯಲಿ ಮಣ್ಣು ನೆನೆಯಲಿ ಬೆಣ್ಣೆಯಾಗಲಿ ಕಲ್ಲು ಮಲ್ಲಿಗೆಯಾಗಲಿ ಮುಳ್ಳು ಬೇಲಿಗೆ ತಾಯಿ ಚುಂಬಿಸಿ ಭುವನ ಲಿಂಗವ ಮಾಡಲಿ ಮುಗಿಲು ಮುಗಿಲಿಗೆ ಶೂನ್ಯ ...
ತಿಂಗಳು ಒಂದು ನಾನೊಂದು ‘ಭ್ರೂಣ’ ಅಮ್ಮನ ಗರ್ಭ ನನ್ನಯ ತಾಣ ಪ್ರೀತಿಯಲಿ ಅಂಕುರಿಸಿರುವೆ ಆರಂಭ, ನನ್ನ ಮಂಗಳದ ಮಾನವ ಜನ್ಮ. ಜೀವ ಕೋಶಗಳ ನಿಖರ ತಾಳ ಹಿಮ್ಮೇಳದಲಿ ಬೆಳೆಯುತ್ತಿರುವೆ, ಬೆಳಗಲು ಕುಲದೀಪ, ಮರಿಕೂಸು ನಾನು ಬಾನ ಬೆಳಗುವ ಚಂದಿರನಂತೆ. ಅಣಿಮ...
ಆಕಾಶ ತುಂಬೆಲ್ಲ ನಕ್ಷತ್ರಗಳಾ ಬೀಜ ಬಿತ್ತಿದವರಾರೆ ಗೆಳತಿ- ನೋಡ ನೋಡ ಬೆಳೆ ಹೊಳೆಹೊಳೆವ ಮಣಿಗಳಾ ಸುತ್ತೋಣ ಬಾರೆ ಗೆಳತಿ ದಿಕ್ಕು ದಿಕ್ಕಿಗೂ ಕತ್ತೆತ್ತಿ ನೋಡಿದರ ನಗತಾವ ನೋಡ ಗೆಳತಿ- ಫಳಫಳಿಸುವಾ ವಜ್ರಗಳಾ ನೋಡು ನೋಡುತಿರೆ ಕಿವಿಯೋಲೆ ಸರಗಳಾದಾವು ಗ...













