ಕಾವು ಕೊಟ್ಟರೆ
ಹುಟ್ಟುವುದು
ಕಾವ್ಯ ಧಾರೆ
ಜೀವಕೊಟ್ಟರೆ
ಹುಟ್ಟುವುದು
ಜೀವನ್ಮುಕ್ತಿ ಧಾರೆ
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)