
ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು, ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬದುಕಿನಕ್ಕರವ ನಾನು-ನೀನು, | ಬರೆದುದೆ ಬದುಕಲ್ಲ, ಬದುಕಿದ್ದು ತಾ ನಿಲುಕಲ್ಲ, ಕಾವ್ಯವೆಂದರೆ ಅದುವೆ, ಜನನಮರಣದಾಚೆ ಈಚೆ ಬಾಳು, ಹೇಳುವರು-ಹೇಳಿದ...
ಜಗವೆಲ್ಲವು ಕನಸಿನ ಮಡಿಲಲಿ ಮೋಹದಿ ಮಲಗಿದೆ- ನಾನಿನ್ನೂ ಕಣ್ಣೀರಿನ ಹನಿಗಳ ನಡಗಿಸಿ, ಉಷೆಯ ಹಂಬಲಿಸಿ ಎದ್ದಿರಲು, ಅರೆ ಕಳೆದಿದೆ ರಾತ್ರಿ! ಈ ತೀರದ ದನಿಮರಳಿ ಬಂದು ಮಾರ್ದನಿಯಿಡೆ, ನಿಶಿಯೆದೆ ಮೌನ ಸಿಡಿದು ಚೂರು ಚೂರಾಗಲು, ಚಂದಿರ ಮೋಡದ ಗೋರಿಯ ಪಡೆದ...
ಗುರ್….. ಟೈಗರ್ ಎಂಬ ಹೆಸರಿನಲೆ ಒಂದು ಕಾವ್ಯವಿದೆ. ಆದ್ದರಿಂದ ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು. ಇವರಿಗೆಲ್ಲ ಏರಿದೆ ಏನೋ ಮತ್ತು ಬೊಗಳಬೇಕು ಒಂದು ಭಾಷಣ ಪರ್ವತದಿಂದ ಕ್ರೈಸ್ತನ ಹಾಗೆ ನಾನು ಟೈಗರ್ ಎಂಬ ರಾಜನಾಯಿ ಎಲ್ಲರೂ ಆಗಿ ನನ್ನ ...
ಮಾತೆತ್ತಿದರೆ ಪದೇ ಪದೇ ಪಂಚಾಂಗ, ಪ್ರಾಯಶ್ಚಿತ್ತ, ಪಂಚಗವ್ಯ ಪಂಚಾಮೃತ, ಪಾದಪೂಜೆ, ಪಾಪಪುಣ್ಯ ಎನ್ನುತ್ತಿದ್ದ ಪಕ್ಕದ ಮನೆ ಪದ್ಮಾವತಿ ಭಕ್ತಿಯಿಂದ ಹೋದಳು ನೋಡಲಿಕ್ಕೋಸ್ಕರ ದೇವರ ಜಾತ್ರೆ ಅಲ್ಲಿ ಅವಳಿಗೆ ದೇವರು ಕಾಣಿಸಲೇ ಇಲ್ಲ ಕಂಡಿದ್ದೇನಿದ್ದರೂ ಒ...
ನಾಡನಾಳುತೆ, ಜಗವ ಕಾಯುತೆ; ಅದೋ ದೇವಿ ! ನಿಂದಿಹಳು ಭುವನ ಭಾಗ್ಯೇಶ್ವರಿ, ಇದೋ ಕಾಣ ಬನ್ನಿ!! ದುಷ್ಟರನು ದಂಡಿಸುವ, ಭಕ್ತರನ್ನು ರಕ್ಷಿಸುವ ಶಾಂಭವಿ ವಿಜಯಿ ಮಹಾ ತಾಯಿ ಚಂಡಿಯಾ ಭಜನೆಗೈತನ್ನಿ ಗಗನದಲಿ ಗುಡುಗುವಾ ಗುಡುಗಿವಳು ಕಾರ್‌ಮೋಡಗಳೇ ತಾರಕಾಸು...
ಸಾವಿಲ್ಲದ ಮನೆಯಲ್ಲಿ ಸಾಸಿವೆಗೆ ಹುಡುಕಿಸಿದ ಆ ಬುದ್ಧ; ಸಾಸಿವೆ ಎಣ್ಣೆ ಮನೆಯಲ್ಲಿಲ್ಲವೆಂಬುದ ಖಚಿತ ಪಡಿಸಲು ಈಗ ಸರ್ಕಾರ ಬದ್ಧ! *****...













