ಸಾವಿಲ್ಲದ ಮನೆಯಲ್ಲಿ
ಸಾಸಿವೆಗೆ ಹುಡುಕಿಸಿದ
ಆ ಬುದ್ಧ;
ಸಾಸಿವೆ ಎಣ್ಣೆ
ಮನೆಯಲ್ಲಿಲ್ಲವೆಂಬುದ
ಖಚಿತ ಪಡಿಸಲು
ಈಗ ಸರ್ಕಾರ ಬದ್ಧ!
*****

ಕನ್ನಡ ನಲ್ಬರಹ ತಾಣ
ಸಾವಿಲ್ಲದ ಮನೆಯಲ್ಲಿ
ಸಾಸಿವೆಗೆ ಹುಡುಕಿಸಿದ
ಆ ಬುದ್ಧ;
ಸಾಸಿವೆ ಎಣ್ಣೆ
ಮನೆಯಲ್ಲಿಲ್ಲವೆಂಬುದ
ಖಚಿತ ಪಡಿಸಲು
ಈಗ ಸರ್ಕಾರ ಬದ್ಧ!
*****
ಕೀಲಿಕರಣ: ಕಿಶೋರ್ ಚಂದ್ರ