
ಎಂದಾದರೊಂದು ದಿನ ಬರುವೆ ಏನೆ ಕೇಳಲೇ ಬಾಗಿಲ ತೆರೆದು ಬೆಳಕನ್ನು ನೀಡಿ ಇಬ್ಬನಿಯ ತಂಪಿಗೆ ಕಂಪನು ಚೆಲ್ಲಿ || ಹೊಸಿಲ ಮೆಟ್ಟಿ ಬರಲು ನನ್ನರಸಿಯೆ ನಿನ್ನ ಮೊದಲ ಹೆಜ್ಜೆಗೆ ಕಾಲ್ ಮಿಂಚಿನ ಬೆಳ್ಳಿ ಬೆಳಕಾಗಿ ಆವರಿಸಿ ಮಿಂಚಿಹುದೆ ನನ್ನಂಗಳ ಹೊಂಗಿರಣವು ನ...
ಎಳೆಬಿಸಿಲು ಸಂಜೆಯಾ ಮಲ್ಲಾಡ ಗದ್ದೆಯಲಿ ಹಸಿರು ಹುಲ್ಲಿನ ಮೇಲೆ ಒರಗಿದ್ದೆ ಕಬ್ಬಿನಾ ಬದುವಿನಲಿ ಮಾವಿನಾ ಎದುರಿನಲಿ ಸಗ್ಗ ಸೊಗಸನೆ ಈಂಟಿ ಕುಡಿದಿದ್ದೆ ಚಲ್ಲಾಡುವಾ ಚಲುವಿನ ಭತ್ತದ ಎಳೆಯಾಟ ಸೌಂದರ್ಯ ಭಾಷೆಯ ನುಡಿದಿತ್ತು ಹೊಂಬಣ್ಣ ಹೊಳಪಿನ ಮಾವಿನ ಹೊ...
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ; ದುರಂತವೆಂದರೆ ಆಗಿಲ್ಲ ಇನ್ನೂ ಆಡುವ ಭಾಷೆ! *****...
ಬಾ ಬಾ ಹೊಸಗಾಳಿಯೆ, ಹಳೆ ಬಾಳಿಗೆ ಬಾ ಒಣಗಿದೆಲೆಯ ಕಳಚಿ ನಿಂತ ಮೈಯ ತೂರಿ ಬಾ ಮಳೆಗಾಲದ ನವನೀರದ ಹರಸುವ೦ತೆ ಬಾ ಬತ್ತಿ ಹೊಲದ ಚಿತ್ತದಲ್ಲಿ ಜಲ ಚಿಮ್ಮಿಸು ಬಾ ಉದಾಸೀನ ಜೀವಹೀನವಾದುದೆಲ್ಲವೂ ಕೊನೆಯಿರುಳಿನ ಕಣ್ಣೀರಲಿ ಕೊಚ್ಚಿ ಹೋಗಲಿ; ಸೃಷ್ಟಿಶಕ್ತಿ ತ...
ರೊಟ್ಟಿಯಾಕಾರ ದೃಷ್ಟಿಗೋಚರ ಹಸಿವು ನಿರಾಕಾರ ಆಕಾರದಲ್ಲೇ ಸೆಳೆವ ರೊಟ್ಟಿ ನಿರಾಕಾರದಲ್ಲೇ ದಹಿಸುವ ಹಸಿವು ಆಕಾರ ನಿರಾಕಾರದಲ್ಲಿ ಆವಿರ್ಭವಿಸಿ ನಿರುಪಮ ತಾದಾತ್ಮ್ಯ. *****...
ಜಗದೊಳಗಲ್ಲೆಲ್ಲಿಯು ಕ್ರಾಂತಿ ಹಬ್ಬಿ, ದಲಿತ ಜನಜೀವನದುನ್ನತಿ ಸಾಧಿಸುತ್ತಿದೆ. ತರುತಿದೆ ಶಾಂತಿ, ನನ್ನ ಬಾಳಿಗಿನ್ನಲ್ಲಿದೆ ಹೊಸ ಗತಿ ? ಜಗ ಬದಲಾದರು, ಜೀವನ ಬದಲದು! ರಷ್ಯದ ವೀರರ ಕೆಚ್ಚು ಕಾಳಗ, ಏಷ್ಯದ ಜನತೆಯ ಸ್ವಾತಂತ್ರದ ರವ, ಮೊಳಗಿವೆ ನಾಳಿನ ...













