ಮಾಡೋದೇನು ಬೇಜಾರು ತುಂಬಾ ಬೋರು
ಎಷ್ಟು ಆಳಕ್ಕೆ ಡ್ರಿಲ್ ಮಾಡಿದರೂ
ಸಿಲಿಲ್ಲ ಒಂದೇ ಒಂದು ತೊಟ್ಟು ನೀರು
ತಲೆಬಿಸಿ; ಇನ್ನೇನು ಮಾಡ್ಲಿ ನೀವೇ ಹೇಳಿ
ಆರ್ಡರ್ ಮಾಡಿ ಕುಳೀತಿದ್ದೇನೆ ಒಂದು ಚಿಲ್ಡ್ ಐಸ್ ಬೀರು.
*****
Latest posts by ಶ್ರೀನಿವಾಸ ಕೆ ಎಚ್ (see all)
- ಅಯ್ಯೋ - December 27, 2019
- ದೊಡ್ಡ ಗ್ವಾಲೆ - December 20, 2019
- ಅಮ್ಮಂದಿರ ಗುದ್ದು - December 13, 2019