ಬಾಳಲಾಗದ ಬಾಳಬಾರದ
ವೇದಾಂತ ಸಿದ್ಧಾಂತ
ಮೂಗಿನ ನೇರದ ತತ್ವಜ್ಞಾನ
ಅವರಿವರ ಉಪದೇಶಾಮೃತ
ಕೇಳಿ ಕೇಳಿಯೇ
ರೊಟ್ಟಿ ಹಸಿವಿನ
ಜಗಳ ಜೀವಂತ.
*****