
ಓಡುತಿದೆ ನೋಡಲ್ಲಿ ಎನಗಿಂತ ಮೊದಲಾಗಿ ಕಣ್ಣಿನೋಟಕೂ ಕಡೆಯಾಗಿ, ಮನದೊಟಕೂ ಮಿಗಿಲಾಗಿ ಮನಮುಗಿಲ ಒಡಲಿನಾಚೆಗೆ ಹೋಗಿ ನಿಂತು ನಿಲ್ಲದಲೆ, ಕಂಡು ಕಾಣದ, ಮಿನುಗು ತಾರೆಯಾಗಿ ಸೌಂದರ್ಯ ಲಾವಣ್ಯ ರೂಪ ಯಾವನವೋ ಕಂಠಕೋಗಿಲವಾಗಿ, ನವಿಲ ಚಲುವಾಗಿ, ಅಣಿಲು ಕುಣಿತ...
ಬಾ ವಸಂತ ಹೊಸ ಬಾಳಿನ ಬಾಗಿಲ ತೆರೆ ಬಾ, ಹಳೆ ದಿನಗಳ ತರಗೆಲೆಗಳ ಸರಿಸಿ ನಡೆದು ಬಾ, ನಿನಗಾಗೇ ಕಾದಿವೆ ಜನರ ಮನಗಳು, ಹೊಸ ತೋರಣ ಕಟ್ಟಿವೆ ಮಣ್ಣ ಮನೆಗಳೂ. ಮರಮರವೂ ಚಾಮರ ನಿನಗೆ ಬೀಸಲು, ಹೂರಾಶಿಯ ಹೊತ್ತಿವೆ ಪಥಕೆ ಹಾಸಲು, ಜಗದ ಹೃದಯ ಕುಣಿಸುವ ಋತುರಾ...
ತಿಂದು ಮುಗಿಸುವುದಲ್ಲ ಈ ರೊಟ್ಟಿ. ತಿಂದರೆ ತೀರುವುದಿಲ್ಲ ತಿನ್ನದೆಯೂ ವಿಧಿಯಿಲ್ಲ ಅನನ್ಯ ರೊಟ್ಟಿ ಅಕ್ಷೋಹಿಣಿ ಹಸಿವು. *****...
ಆತುರದಿಂದ ಮತ್ತೆ ಹಾತೊರೆಯುತ್ತದೆ. ಜೀವ ಒಂದು ಪರಿಶುದ್ಧ ಪ್ರೀತಿಗೆ ಬೇಡುವದಿಲ್ಲ ಏನನ್ನು ಯಾವುದನ್ನೂ ಅದನ್ನು ಹಂಚಬೇಕು ಹಾಗೆ ಸುಮ್ಮನೆ ಮಾನ ಅಪಮಾನಗಳ ಹಂಗಿಲ್ಲ ರಾಧೆ ಮೀರಾರಿಗೆ ಸತ್ಯದ ಹೊಳವಿನಲಿ ಸರ್ವಶಕ್ತ ಒಲವೇ ನಂಬುಗೆ ಜಗದ ಬೆಳಕು ಪ್ರತಿಫಲ...
ನಾವೀರ್ವರು ಜತೆಗೂಡುತ ಕಳೆದಾ ಸುಖದ ಹೂವ ಹೊಂಬಾಳನು ನೆನೆವೆನೆ, ಕಣ್ಣು ಮಿಡಿಯುವುದು ದುಃಖದ ಹನಿಯಳಿದಾ ಬಾಳಿಂದಿಲ್ಲವೆ, ಸೇರಿರೆ, ಅಳಿಮನೆ ! ಗೆಳತಿ, ಯಾವುದ ನೆನೆಯಲಿ, ಯಾವುದ ಬಿಡಲಿ? ಅಂದು ಒಲವಿನ ಮೊದಲಿನ ಮುತ್ತಲಿ ಲಜ್ಜೆ ಸಂತಸದ ಕಮಲದ ಮುಖವನು...













