
ಬಿಚ್ಚು ಮನಸಿನ ಹುಚ್ಚು ಕುದುರೆ ಓಡುತಿದೆ || ಅಕ್ಕ ಹಾಸಿನ ಕುದುರೆ ತಂಗಿ ಹಾಸಿನ ಕುದುರೆ ಅಣ್ಣ ತಮ್ಮರ ಭಾವದ ಕುದುರೆ || ಬಯಲು ಹಾಸಿನ ರಹದಾರಿ ತುಳಿದು ಓಡುತಿದೆ || ಅಂಗ ಸಂಗದಾ ಆಸೆಗಳ ಮೊಳೆತು ಭಂಗ ಬಾರದ ಅಂಗಿ ತೊಟ್ಟು ವೇಶ ಭೂಷಣದ ವೈಯಾರ ಕುದು...
ಮೂಕ ರೊಟ್ಟಿಗೆ ಆಸ್ಥೆಯಿಂದ ಹಾಡು ಕಲಿಸಿ ಸಂಭ್ರಮಿಸಿದ್ದ ಹಸಿವಿಗೀಗ ರೊಟ್ಟಿಯ ಸಂಗೀತ ಕೇಳಲು ಪುರುಸೊತ್ತಿಲ್ಲ. ಆಸಕ್ತಿಯೂ ಇಲ್ಲ. ಹಸಿವೆಗಾಗಿಯೇ ಕಲಿತ ಪದಗಳನ್ನು ಹಾಡಲೂ ಆಗದೇ ಬಿಡಲೂ ಆಗದೇ ರೊಟ್ಟಿಗೆ ತಳಮಳ. *****...
ಡಿಸೆಂಬರಿನ ಚಳಿ ಶತಮಾನ ಕಳೆದರೂ ಇತಿಹಾಸ ಸ್ಪುರಿಸುತ್ತದೆ ತೆಳು ಬಟ್ಟೆಯ ಮಕ್ಕಳ ಬೀದಿ ಕಸಕ್ಕೆ ಬೆಂಕಿ ಹಚ್ಚುತ್ತ ಮೈಮನ ಕಾಯಿಸಿಕೊಳ್ಳುತ್ತಿದ್ದಾರೆ. ಹೆತ್ತವರು ಎಲ್ಲೆಲ್ಲೋ ಇದ್ದಾರೆ ಸೂರ್ಯ ಹೊತ್ತು ಸಾಗಿದ್ದಾನೆ ಎಲ್ಲಾ ನಿಟ್ಟುಸಿರುಗಳ. ಎತ್ತ ಪಯ...













