ಸುಖ ಎನ್ನುವುದು
ದೈಹಿಕ ವ್ಯಾಪಾರ
ಸಂತೋಷವೆನ್ನುವುದು
ಮನಸಿನ ವ್ಯಾಪಾರ
ಎರಡು ಸಿಗಬೇಕೆಂದರೆ
ಮಂಥಿಸಬೇಕು
ಆಧ್ಯಾತ್ಮಿಕ ವಿಚಾರ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)