ಹನಿಗವನ ತ್ಯಾಗ ಜರಗನಹಳ್ಳಿ ಶಿವಶಂಕರ್January 19, 2020January 5, 2020 ಮರಕ್ಕೆ ಇಲ್ಲದ ರುಚಿ ಹಣ್ಣಿಗೆ ಬಂತು ಗಿಡಕ್ಕೆ ಇಲ್ಲದ ಬಣ್ಣ ಹೂವಿಗೆ ಬಂತು ತಾವು ಉಣ್ಣದ ಸುಖವ ತಮ್ಮ ಸಂತಾನದ ಬೀಜಗಳ ಸುತ್ತ ಕೂಡಿಟ್ಟವು ***** Read More
ಸಣ್ಣ ಕಥೆ ಮೇಷ್ಟ್ರು ರಂಗಪ್ಪ ಶ್ರೀನಿವಾಸಮೂರ್ತಿ ಎಂ ಆರ್January 19, 2020January 19, 2020 ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ ಅವನಿಗೆ ಪರಿಚಯವಾಯಿತು. ಹಲವು ಕಡೆಗಳಲ್ಲಿ ಪಾಠಶಾಲೆಗಳಿಗೆ... Read More
ಹನಿಗವನ ವ್ಯಾಪಾರ ಶ್ರೀವಿಜಯ ಹಾಸನJanuary 19, 2020January 4, 2020 ಸುಖ ಎನ್ನುವುದು ದೈಹಿಕ ವ್ಯಾಪಾರ ಸಂತೋಷವೆನ್ನುವುದು ಮನಸಿನ ವ್ಯಾಪಾರ ಎರಡು ಸಿಗಬೇಕೆಂದರೆ ಮಂಥಿಸಬೇಕು ಆಧ್ಯಾತ್ಮಿಕ ವಿಚಾರ ***** Read More