ಒಬ್ಬ ವಿಯೆಟ್ನಾಮೀ ಸುಂದರಿಗೆ

ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ ಹೆಸರು ಹುಣ್ಣಿಮೆಯೆಂದು ಹೂವೆಂದು ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ-- ಕಾಲದ ಬೆಳಕೆಂದು ಸ್ವಪ್ನವೆಂದು ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ- ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು ಹೊತ್ತಿ ಉರಿಯುವ ಕಾಡೆಂದು ಹೇಳಿದ್ದಿ....
ಹೊಗಳಿಕೆ

ಹೊಗಳಿಕೆ

‘ಹಣವೆಂದರೆ ಹೆಣವೂ ಬಾಯಿ ತೆರೆಯುತ್ತದೆ’ ಎಂಬುದೊಂದು ಗಾದೆ. ‘ಹೊಗಳಿಕೆಯೆಂದರೆ ಹೆಣದಂತಿದ್ದವನೂ ಹುರುಪುದೊಟ್ಟು ನಿಲ್ಲುತ್ತಾನೆ’ ಎಂಬುದೊಂದು ಪ್ರತಿಗಾದೆ. ಹೊಗಳಿಕೆಯಾದರೆ ಸಿಹಿನುಡಿ, ಕಲ್ಲುಸಕ್ಕರೆಯಂತೆ ಎತ್ತ ಸವಿದರೂ ಸಿಹಿಯೇ. ಇದು ಭಾವನೆಗಳಿಗೆ ಕಚಕುಳಿಯಿಡುವಂತೆ ವಿಚಾರಗಳಿಗೆ ಪ್ರಚೋದನೆಯನ್ನು ಈಯುತ್ತದೆ. ಆಲಸಿಗೆ...

ನಿನಗೆ ಒಂದು ಮಾತು ಹೇಳಬೇಕು

ನಿನಗೆ ಒಂದು ಮಾತು ಹೇಳಬೇಕು. ಅದು ಏನು ಅಂತ ನಿನಗೆ ಗೊತ್ತಿದೆ ಅಂತ ಅಂದು ಕೊಂಡಿದ್ದೇನೆ. ಅದನ್ನು ನಿನಗೆ ಯಾಕೆ ಹೇಳಲ್ಲ ಅಂದರೆ ಅದನ್ನೆಲ್ಲ ನೀನು ನನಗೆ ಕೊಟ್ಟಿದ್ದೀ. ನೀನು ಕೊಟ್ಟಿರುವಷ್ಟು ಅದನ್ನು ನಾನು...

ಮಾತು ಸುಣ್ಣಾ ಮೌನ ಮಲ್ಲಿಗೆ

ಒಡಕು ಮಸರಿನ ಸಿಡಿದ ಎಸರಿನ ಶಬ್ಬ ಡಂಗುರ ನಿಲ್ಲಲಿ|| ಉಲಿಯ ನುಲಿಯಲಿ ಬಲಿಯ ನೂಲದೆ ಶಬ್ದ ಗಂಟೆಯ ಮೀರುವೆ ತಮಟೆ ಜಾಗಟೆ ಕಾಳಿಭೇರಿಯ ಶಂಖವಾದ್ಯವ ದಾಟುವೆ ಮಾತು ಸುಣ್ಣಾ ಮೌನ ಮಲ್ಲಿಗೆ ಹೂವಿನೆದೆಯಲಿ ಮಲಗುವೆ...

ವಸ್ತುನಿಷ್ಠ ವಿಮರ್ಶೆ

ಸಂಜೆ, ತಿಂಡಿಯ ವೇಳೆ ಹೇಳಿ ಕಳಿಸಿದ ಹಾಗೆ ಗೆಳೆಯರಾಗಮನ. ಎಲ್ಲ ಬಲು ಖುಷಿಯಾಗಿ ಹರಟೆ ಕೊಚ್ಚುತ್ತ ಕಾದೆವು. ಬಂತು ತುಪ್ಪದಲಿ ಬೆಂದು ಘಮ ಘಮಿಸುತ್ತ ಬಿಸಿ ಬಿಸೀ ದೋಸೆ. ಇನ್ನೊಂದು ಮತ್ತೊಂದು ಎಂದು ನಿಸ್ಸಂಕೋಚ...

ನೀನಿಲ್ಲದೆ ನಾನಿಲ್ಲವೋ

ನೀನಿಲ್ಲದೆ ನಾನಿಲ್ಲವೋ ಹರಿ ನಿನ್ನ ಲೀಲೆಯಲ್ಲಿ ನನ್ನ ನಿಲುವೊ || ಯುಗ ಯುಗಾಂತರವೂ ಅವತರಿಸಿದೆ ಭಕುತರಿಗಾಗಿ ಧರ್ಮಕರ್ಮ ಭೇದ ತೊರೆದು ನೀ ನಿಂದೆ ಪರಾತ್ಪರನಾಗಿ || ರೂಪ ರೂಪದಲ್ಲೂ ನೀನು ನಾಮಕೋಟಿ ಹಲವು ಬಗೆ...
ಕೀಟ್ಸ್ ಎಂಬ ಕವಿ

ಕೀಟ್ಸ್ ಎಂಬ ಕವಿ

ಇಪತ್ತೈದರ ಹರೆಯದ ಒಬ್ಬ ಕವಿ. ಆತ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾನೆ. ಮೊದಲ ಸಂಕಲನಕ್ಕೆ ವಿಮರ್ಶಕರದು ಸಾಮಾನ್ಯವಾದ ಉತ್ತರ. ಎರಡನೆಯ ಸಂಕಲನವನ್ನು ಅವರು ಹರಿದು ಚಿಂದಿ ಚಿಂದಿ ಮಾಡುತ್ತಾರೆ. ಮೂರನೆಯದರ ಗತಿ ಏನಾಯಿತೆಂದು ನೋಡುವುದಕ್ಕೆ...

ಮೂರ್ಖ

ಹುಳುವೊಂದು ಹಣ್ಣನ್ನು ಕೊರೆದು ಹೊರಗೆ ಬರುತಿತ್ತು. ಹೊರಗೆ ಇನ್ನೊಂದು ಹುಳುವನ್ನು ನೋಡಿ "ಐ ಲವ್ ಯು" ಅಂತು. ಆಗ ಅದು "ಮೂರ್ಖನಂತೆ ಮಾತನಾಡಬೇಡ ನಾನು ನಿನ್ನ ಇನ್ನೊಂದು ತುದಿ." *****
cheap jordans|wholesale air max|wholesale jordans|wholesale jewelry|wholesale jerseys