ಮರಕ್ಕೆ ಇಲ್ಲದ ರುಚಿ
ಹಣ್ಣಿಗೆ ಬಂತು
ಗಿಡಕ್ಕೆ ಇಲ್ಲದ ಬಣ್ಣ
ಹೂವಿಗೆ ಬಂತು
ತಾವು ಉಣ್ಣದ ಸುಖವ
ತಮ್ಮ ಸಂತಾನದ
ಬೀಜಗಳ ಸುತ್ತ ಕೂಡಿಟ್ಟವು
*****

Latest posts by ಜರಗನಹಳ್ಳಿ ಶಿವಶಂಕರ್‍ (see all)